ಗುರುವಾರ, 1 ಜನವರಿ 2026
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

EU Carbon Levy: ಇಂಗಾಲದ ಹೊರಸೂಸುವಿಕೆ ಅಧಿಕವಿರುವ ಉತ್ಪನ್ನಗಳ ಮೇಲೆ ಐರೋಪ್ಯ ಒಕ್ಕೂಟದ ಇಂಗಾಲದ ತೆರಿಗೆ ಜಾರಿಗೆ ಬಂದಿದೆ. ಇದು ಭಾರತದ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತು ಕಂಪನಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
Last Updated 1 ಜನವರಿ 2026, 23:15 IST
ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆಗಾಗಿ ಪ್ರತ್ಯೇಕವಾದ ಮಸೂದೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕ 
Last Updated 31 ಡಿಸೆಂಬರ್ 2025, 22:41 IST
ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?

INSV ಕೌಂಡಿನ್ಯ: ಶಬ್ದ ಮಾಡುವ ಯಂತ್ರವಿಲ್ಲ, ಲೋಹ ಬಳಕೆಯೂ ಇಲ್ಲ; ನೌಕಾಪಡೆಯ ಈ ಹಡಗು

INSV Kaundinya Voyage: 2ನೇ ಶತಮಾನದಲ್ಲಿ ಆರಂಭವಾದ ಭಾರತದ ಸಮುದ್ರಯಾನದಲ್ಲಿ ಬಳಕೆಯಾದ ಹಡಗಿನ ವಿನ್ಯಾಸವನ್ನೇ ಹೋಲುವ ಅದೇ ಪ್ರಾಚೀನ ತಂತ್ರಜ್ಞಾನದಲ್ಲಿ ಸಿದ್ಧಗೊಂಡ ಹಡಗೊಂದನ್ನು ಭಾರತೀಯ ನೌಕಾಪಡೆ ಸಿದ್ಧಪಡಿಸಿದೆ.
Last Updated 31 ಡಿಸೆಂಬರ್ 2025, 9:18 IST
INSV ಕೌಂಡಿನ್ಯ: ಶಬ್ದ ಮಾಡುವ ಯಂತ್ರವಿಲ್ಲ, ಲೋಹ ಬಳಕೆಯೂ ಇಲ್ಲ; ನೌಕಾಪಡೆಯ ಈ ಹಡಗು

ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು

Karnataka Crime Yearbook: ನಟಿ ರನ್ಯಾ ರಾವ್‌ನ ಚಿನ್ನ ಕಳ್ಳಸಾಗಣೆ, ಓಂ ಪ್ರಕಾಶ್ ಹತ್ಯೆ, ದರ್ಶನ್ ಪ್ರಕರಣ, ಆರ್‌ಸಿಬಿ ಕಾಲ್ತುಳಿತ, ಡ್ರಗ್ಸ್ ದಂಧೆ ಹಾಗೂ ಪ್ರಮುಖ ಶಾಸಕರ ವಿರುದ್ಧದ ತನಿಖೆಗಳೊಂದಿಗೆ 2025ರ ರಾಜ್ಯದ ಅಪರಾಧ ಚಿತ್ರಣ ಗಂಭೀರವಾಗಿದೆ.
Last Updated 31 ಡಿಸೆಂಬರ್ 2025, 0:25 IST
ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು

ವರ್ಷದ ಹಿನ್ನೋಟ: ರಾಜ್ಯದಲ್ಲಿ ಏನೇನಾಯಿತು?

Karnataka Highlights: 2025ರ ರಾಜ್ಯದ ರಾಜಕೀಯ, ಸಾಂಸ್ಕೃತಿಕ, ಅಪರಾಧ, ಪುರಸ್ಕಾರ, ಮತ್ತು ವಿವಾದಗಳ ಸಂಕ್ಷಿಪ್ತ ಚಿತ್ರಣ; ಪದ್ಮ ಪುರಸ್ಕಾರದಿಂದ ಧರ್ಮಸ್ಥಳ ಪ್ರಕರಣದವರೆಗಿನ ಪ್ರಮುಖ ಬೆಳವಣಿಗೆಗಳ ಹಿನ್ನೋಟ.
Last Updated 30 ಡಿಸೆಂಬರ್ 2025, 23:18 IST
ವರ್ಷದ ಹಿನ್ನೋಟ: ರಾಜ್ಯದಲ್ಲಿ ಏನೇನಾಯಿತು?

2025 ಹಿಂದಣ ಹೆಜ್ಜೆ | ದೇಶದಲ್ಲಿ ನಕ್ಸಲ್‌ ಚಳವಳಿಗೆ ಕೊನೆ ಏಟು

Internal Security:1967ರಲ್ಲಿ ಆರಂಭವಾದ ನಕ್ಸಲ್ ಚಳವಳಿಗೆ 2025ರಲ್ಲಿ ತೀವ್ರದಪ್ಪಿದ ಮುತ್ತಿಗೆ ಮೂಲಕ ಕೊನೆ ಏಟು ನೀಡಲಾಗಿದೆ. ಕೇಂದ್ರದ ಕಾರ್ಯಾಚರಣೆಗಳಿಂದ ಮೇವೋವಾದಿಗಳ ಸಕ್ರಿಯತೆ 11 ಜಿಲ್ಲೆಗಳಿಗೆ ಸೀಮಿತವಾಗಿದೆ.
Last Updated 30 ಡಿಸೆಂಬರ್ 2025, 1:10 IST
2025 ಹಿಂದಣ ಹೆಜ್ಜೆ | ದೇಶದಲ್ಲಿ ನಕ್ಸಲ್‌ ಚಳವಳಿಗೆ ಕೊನೆ ಏಟು

ವರ್ಷದ ಹಿನ್ನೋಟ: ರಾಜ್ಯ ರಾಜಕಾರಣ; ಅಧಿಕಾರಕ್ಕೆ ಕಚ್ಚಾಟ, ಸರ್ಕಾರಕ್ಕೆ ಸಂಕಟ

Political Power Struggle ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಬಣ ರಾಜಕಾರಣ, ಮುಂಗಾರು ಅಧಿವೇಶನದ ಸೆಣೆಸಾಟ, ಬಿಲ್ಲುಗಳ ಬಗ್ಗೆಯಾದ ತೀವ್ರ ವಿವಾದಗಳು ಈ ವರ್ಷ ಕರ್ನಾಟಕ ರಾಜಕಾರಣದ ಹಿನ್ನೆಲೆ ರೂಪಿಸಿದವು.
Last Updated 30 ಡಿಸೆಂಬರ್ 2025, 0:07 IST
ವರ್ಷದ ಹಿನ್ನೋಟ: ರಾಜ್ಯ ರಾಜಕಾರಣ; ಅಧಿಕಾರಕ್ಕೆ ಕಚ್ಚಾಟ, ಸರ್ಕಾರಕ್ಕೆ ಸಂಕಟ
ADVERTISEMENT

ವರ್ಷದ ಹಿನ್ನೋಟ | ವಿದೇಶ: ಟ್ರಂಪ್‌ ರಂಪಾಟ, ಜೆನ್‌ ಝೀ ಹೋರಾಟ

World Political Turmoil: ಟ್ರಂಪ್‌ನ ಅಮೆರಿಕದ ಮರುಆಧಿಕಾರ, ಜಪಾನ್‌ಗೆ ಮಹಿಳಾ ಪ್ರಧಾನಿಯ ಆಗಮನ, ನೇಪಾಳದ ಜೆನ್‌ ಝೀ ಹೋರಾಟ, ಫ್ರಾನ್ಸ್‌ನ ಅಸ್ಥಿರತೆ ಸೇರಿದಂತೆ ಜಾಗತಿಕ ರಾಜಕೀಯದಲ್ಲಿ 2025 ಪ್ರಮುಖ ಬೆಳವಣಿಗೆಗಳನ್ನು ತಂದಿತು.
Last Updated 29 ಡಿಸೆಂಬರ್ 2025, 23:36 IST
ವರ್ಷದ ಹಿನ್ನೋಟ | ವಿದೇಶ: ಟ್ರಂಪ್‌ ರಂಪಾಟ, ಜೆನ್‌ ಝೀ ಹೋರಾಟ

ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

ಅಭಿವೃದ್ಧಿ ಒತ್ತಡಕ್ಕೆ ಗಜ ಪಥಗಳು ಶಿಥಿಲ
Last Updated 28 ಡಿಸೆಂಬರ್ 2025, 0:00 IST
ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

World Conflicts 2025: 2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಭಾರತ–ಪಾಕಿಸ್ತಾನ ಸೇನಾ ಸಂಘರ್ಷ, ಇಸ್ರೇಲ್–ಹಮಾಸ್‌, ಇಸ್ರೇಲ್–ಇರಾನ್‌, ರಷ್ಯಾ–ಉಕ್ರೇನ್‌ ಸಮರಗಳು ಸಾವು–ನೋವು, ನಿರಾಶ್ರಿತರ ಸಂಖ್ಯೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿವೆ.
Last Updated 27 ಡಿಸೆಂಬರ್ 2025, 5:26 IST
2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು
ADVERTISEMENT
ADVERTISEMENT
ADVERTISEMENT