ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಎದೆ ಮಟ್ಟದ ನೀರಿನಲ್ಲಿ ಸಾಗಿ ಝರಣಿ ನರಸಿಂಹನ ದರ್ಶನ ಪಡೆಯಿರಿ

Published 28 ಸೆಪ್ಟೆಂಬರ್ 2023, 14:14 IST
Last Updated 28 ಸೆಪ್ಟೆಂಬರ್ 2023, 14:14 IST
ಅಕ್ಷರ ಗಾತ್ರ

ಬೀದರ್ ಜಿಲ್ಲೆಯ ನರಸಿಂಹ ಝರಣಿ ದೇವಸ್ಥಾನವೆಂದೇ ಹೆಸರುವಾಸಿ ಇಲ್ಲಿನ ಸುರಂಗ ಸುಪ್ರಸಿದ್ಧ. ಇಲ್ಲಿ ದೇವರ ದರ್ಶನ ಪಡೆಯಬೇಕಾದರೆ ಸುರಂಗದ ಮಾದರಿಯಲ್ಲಿರುವ ಗುಹೆಯೊಳಗೆ ಕಾಲ್ನಡಿಗೆಯಲ್ಲಿ ಎದೆಮಟ್ಟದವರೆಗಿರುವ ನೀರಿನಲ್ಲೇ ಸಾಗಬೇಕು. ಸುಮಾರು 620 ಅಡಿ ಉದ್ದವಿರುವ ಈ ಸುರಂಗದಲ್ಲಿ 7 ತಿರುವುಗಳಿವೆ. ಇವುಗಳನ್ನೆಲ್ಲಾ ದಾಟಿ ಮುಂದೆ ಸಾಗಿದರೆ ನರಸಿಂಹನ ದರ್ಶನವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT