ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

PHOTOS | ಸರೋವರ ಕ್ಷೇತ್ರ ಅನಂತಪುರದ ದೇವರ ಮೊಸಳೆ ಬಬಿಯಾ ಇನ್ನಿಲ್ಲ

ಕೇರಳದ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರದ ದೇವರ ಮೊಸಳೆ ಬಬಿಯಾ ಭಾನುವಾರ ರಾತ್ರಿ ಮೃತಪಟ್ಟಿದೆ.ಸರೋವರದ ಮಧ್ಯಭಾಗದಲ್ಲಿ ಅನಂತಪುರ ದೇವಸ್ಥಾನವಿದೆ. ಇಲ್ಲಿಗೆ ಬರುವ ಭಕ್ತರಿಗೆ ಈ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು.
Published : 10 ಅಕ್ಟೋಬರ್ 2022, 10:34 IST
ಫಾಲೋ ಮಾಡಿ
Comments
ಇಲ್ಲಿಗೆ ಬರುವ ಭಕ್ತರಿಗೆ ಈ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು. (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)
ಇಲ್ಲಿಗೆ ಬರುವ ಭಕ್ತರಿಗೆ ಈ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು. (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)
ADVERTISEMENT
ಸರೋವರದ ಮಧ್ಯಭಾಗದಲ್ಲಿ ಅನಂತಪುರ ದೇವಸ್ಥಾನವಿದೆ.  (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)

ಅರ್ಚಕರು ಪೂಜೆಯ ನಂತರ ಕೊಡುವ ಪ್ರಸಾದವನ್ನು ಬಬಿಯಾ ಮೊಸಳೆ ಸೇವಿಸುತ್ತಿತ್ತು.

ಭಕ್ತರಲ್ಲಿ ಅಚ್ಚರಿಗೆ ಕಾರಣವಾಗಿದ್ದ ಬಬಿಯಾ ಮೊಸಳೆ

ಈ ಮೊಸಳೆ ಇಲ್ಲಿಗೆ ಹೇಗೆ ಬಂತು ಎಂಬುದು ಯಾರಿಗೂ ತಿಳಿದಿಲ್ಲ.

ಈ ಮೊದಲು ಇದ್ದ ಬಬಿಯಾ ಎಂಬ ಮೊಸಳೆಯನ್ನು ಬ್ರಿಟಿಷ್‌ ಅಧಿಕಾರಿಗಳು ಹೊಡೆದು ಕೊಂದಿದ್ದರು. ಇದಾದ ಕೆಲ ದಿನಗಳ ನಂತರ ಮತ್ತೊಂದು ಮೊಸಳೆ ಈ ಸರೋವರದಲ್ಲಿ ಕಾಣಿಸಿಕೊಂಡಿತ್ತು ಎಂದು ಹಿರಿಯರು ಹೇಳುವ ಮಾತು. (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)

ಬಬಿಯಾ ಮೊಸಳೆಯ ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರು ಸೇರಿದ್ದರು.

ಭಕ್ತರ ಪ್ರೀತಿಗೆ ಪಾತ್ರವಾಗಿದ್ದ ಬಬಿಯಾ ಮೊಸಳೆ ಇನ್ನಿಲ್ಲ

ಅನಂತಪುರ ಸರೋವರ ಕ್ಷೇತ್ರ (ಚಿತ್ರ ಕೃಪೆ: ಅನಂತಪುರ ದೇವಸ್ಥಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT