ಫುಟ್ಬಾಲ್: ರಾಕೇಶ್ ಹ್ಯಾಟ್ರಿಕ್, ಕಿಕ್‌ಸ್ಟಾರ್ಟ್‌ಗೆ ಜಯ
ಕಿಕ್‌ಸ್ಟಾರ್ಟ್ ಫುಟ್‌ಬಾಲ್ ಕ್ಲಬ್ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಶುಕ್ರವಾರ 7–0ಯಿಂದ ಭಾರತ್ ಬೆಂಗಳೂರು ತಂಡವನ್ನು ನಿರಾಯಾಸವಾಗಿ ಮಣಿಸಿತು.Last Updated 31 ಅಕ್ಟೋಬರ್ 2025, 23:10 IST