ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದ ರೈತರ ಹೊಲದಲ್ಲಿ ತೊಗರಿ ಗಿಡದಲ್ಲಿ ಕಡಿಮೆ ಪ್ರಮಾಣದ ಹೂವು ಮತ್ತು ಕಾಯಿಗಳಿರುವುದು
ಹುನಗುಂದ: ತಾಲ್ಲೂಕಿನ ನಾಗೂರು ಗ್ರಾಮದ ರೈತರ ಹೊಲದಲ್ಲಿ ತೊಗರಿ ಗಿಡದಲ್ಲಿ ಕಡಿಮೆ ಪ್ರಮಾಣದ ಹೂವು ಮತ್ತು ಕಾಯಿಗಳಿರುವುದು
6 ಎಕರೆ ಹೊಲದಲ್ಲಿ ಜಿಆರ್‌ಜಿ 152 ತಳಿ ತೊಗರಿ ಬೀಜ ಬಿತ್ತನೆ ಮಾಡಿದ್ದು ಕಳಪೆ ಬೀಜದಿಂದಾಗಿ ಇಳುವರಿ ಬಂದಿಲ್ಲ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡಬೇಕು