ಜಮಖಂಡಿ: ಕೃಷಿ ನಂಬಿದ ಕುಟುಂಬಕ್ಕೆ ವಾರ್ಷಿಕ ಅರ್ಧ ಕೋಟಿ ಆದಾಯ
ಆರ್.ಎಸ್.ಹೊನಗೌಡ
Published : 5 ಡಿಸೆಂಬರ್ 2025, 4:23 IST
Last Updated : 5 ಡಿಸೆಂಬರ್ 2025, 4:23 IST
ಫಾಲೋ ಮಾಡಿ
Comments
ಕುಲಕಸಬಿನಲ್ಲಿ ಲಾಭ ಕಾಣದ ಕಾರಣ ಮೊದಲು ಬಹಳ ಬಡತನದಿಂದ ಬಂದಿದ್ದು 2001 ರಲ್ಲಿ ಸಾಲ ಮಾಡಿ 1.5 ಎಕರೆ ಗುಡ್ಡದ ಜಮೀನು ಖರೀದಿಸಿ ಅಲ್ಲಿಂದ ಭೂಮಿತಾಯಿಯನ್ನು ನಂಬಿ ಶ್ರದ್ಧೆಯಿಂದ ದುಡಿಯುತ್ತಾ ಇಂದು 22 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಬೆಳೆದು ಅಪಾರ ಲಾಭವನ್ನು ಪಡೆಯುತ್ತಿದ್ದೇವೆ
ಬಾಳಪ್ಪ, ಮಲ್ಲಪ್ಪ ಸಹೋದರರು.
ಜಮಖಂಡಿ: ತಾಲ್ಲೂಕಿನ ಮರೆಗುದ್ದಿ ಗ್ರಾಮದ ಬಾಳಪ್ಪ ಹಾಗೂ ಮಲ್ಲಪ್ಪ ಸಿದ್ರಾಮಪ್ಪ ಕಂಬಾರ ಸಹೋದರರು ಬೆಳೆದಿರುವ ಅರಿಷಿನಕ್ಕೆ ಡ್ರೋನ್ ಮೂಲಕ ಔಷದ ಸಿಂಪಡನೆ ಮಾಡುತ್ತಿರುವದು.
ಜಮಖಂಡಿ: ತಾಲ್ಲೂಕಿನ ಮರೆಗುದ್ದಿ ಗ್ರಾಮದ ಬಾಳಪ್ಪ ಹಾಗೂ ಮಲ್ಲಪ್ಪ ಸಿದ್ರಾಮಪ್ಪ ಕಂಬಾರ ಸಹೋದರರು ಬೆಳೆದಿರುವ ದ್ರಾಕ್ಷಿ