ಜಮಖಂಡಿ:ತಾಲ್ಲೂಕಿನ ಕಡಕೋಳ ರಸ್ತೆ ಜಲಾವೃತ್ತವಾಗಿ ಸಂಚಾರ ಸ್ಥಗಿತವಾಗಿರುವದು
ಜಮಖಂಡಿ: ತಾಲ್ಲೂಕಿನ ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಮಳೆಯಿಂದ ಸುಂದ್ರವ್ವ ಗೋಪಾಲ ಗಸ್ತಿ ಇವರ ಮನೆಯ ಮಣ್ಣಿನ ಮೇಲ್ಚಾವಣಿ ಬಿದ್ದಿರುವದು.
ಜಮಖಂಡಿ:ತಾಲ್ಲೂಕಿನ ತುಬಚಿ-ಝಂಜರವಾಡ ರಸ್ತೆ ಸ್ಥಗಿತವಾಗಿದ್ದು ಅಧಿಕಾರಿಗಳು ಭೇಟಿ ನೀಡಿರುವದು