ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮುಧೋಳ: ಪ್ರವಾಹ ಪೀಡಿತ ಗ್ರಾಮಗಳಿಗೆ ಸಚಿವ ತಿಮ್ಮಾಪುರ ಭೇಟಿ

ಕಾಳಜಿ ಕೇಂದ್ರಕ್ಕೆ ಸಂತ್ರಸ್ತರ ಸ್ಥಳಾಂತರ: ಜನರಿಗೆ ನೀರಿಗಿಳಿಯದಂತೆ ಸಚಿವ ಮನವಿ
Published : 27 ಜುಲೈ 2024, 15:40 IST
Last Updated : 27 ಜುಲೈ 2024, 15:40 IST
ಫಾಲೋ ಮಾಡಿ
Comments
ಸಚಿವರ ಎದುರೇ ನೀರಿಗಿಳಿದ ರೈತರು
ಮಿರ್ಜಿ‌ ಗ್ರಾಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ‌ ಅವರು ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆಯೇ ರೈತರು ಹರಿಯುವ ನೀರಿಗಿಳಿದು ಮುಳುಗಿದ್ದ ಪಂಪ್‌ಸೆಟ್‌ಗಳನ್ನು ತರಲು ಮುಂದಾದರು ಇದನ್ನು ಗಮನಿಸಿದ ಸಚಿವರು ‘ದಯವಿಟ್ಟು ನದಿಗೆ‌ ಇಳಿಯಬೇಡಿ‌’ ಎಂದು‌ ಮನವಿ ಮಾಡಿಕೊಂಡರು. ಜೊತೆಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ‘ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ನಿಗಾ ವಹಿಸಬೇಕು’ ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT