ಬುಧವಾರ, 15 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಹೊಸ ಆವಿಷ್ಕಾರಗಳಿಂದ ಕ್ರೀಡಾ ಕ್ಷೇತ್ರಕ್ಕೂ ಲಾಭ: ಸೈನಾ ನೆಹ್ವಾಲ್

Sports and Medicine: ಉಡುಪಿಯಲ್ಲಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ವೈದ್ಯಕೀಯ ಕ್ಷೇತ್ರದ ಹೊಸ ಆವಿಷ್ಕಾರಗಳು ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 15 ಅಕ್ಟೋಬರ್ 2025, 4:53 IST
ಹೊಸ ಆವಿಷ್ಕಾರಗಳಿಂದ ಕ್ರೀಡಾ ಕ್ಷೇತ್ರಕ್ಕೂ ಲಾಭ: ಸೈನಾ ನೆಹ್ವಾಲ್

ದೇವಿರಮ್ಮ | ರಾತ್ರಿ ಬೆಟ್ಟ ಹತ್ತಲು ಅವಕಾಶ ಇಲ್ಲ: ಎಸ್‌ಪಿ ವಿಕ್ರಮ ಅಮಟೆ

Devotee Crowd Regulation: ಚಿಕ್ಕಮಗಳೂರಿನ ಬಿಂಡಿಗ ದೇವೀರಮ್ಮ ಉತ್ಸವವನ್ನು ಎರಡು ದಿನಗಳವರೆಗೆ ವಿಸ್ತರಿಸಲಾಗಿದ್ದು, ದೇವಾಲಯ ಸಮಿತಿಯ ನಿರ್ಧಾರ ಪ್ರಕಾರ ರಾತ್ರಿ ವೇಳೆ ದರ್ಶನವಿಲ್ಲ. daher ಜಿಲ್ಲಾ ಎಸ್‌ಪಿ ವಿಕ್ರಮ ಅಮಟೆ ಭೇಟಿ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
Last Updated 15 ಅಕ್ಟೋಬರ್ 2025, 4:36 IST
ದೇವಿರಮ್ಮ | ರಾತ್ರಿ ಬೆಟ್ಟ ಹತ್ತಲು ಅವಕಾಶ ಇಲ್ಲ: ಎಸ್‌ಪಿ ವಿಕ್ರಮ ಅಮಟೆ

ರಾಜ್ಯದ ಕೈತಪ್ಪಿದ ಗೂಗಲ್ AI ಹಬ್ ಆಂಧ್ರ ಪಾಲು: ಜೆಡಿಎಸ್ ಟೀಕೆ

Google Investment: ಕೃತಕ ಬುದ್ಧಿಮತ್ತೆ (ಎ.ಐ) ಮೂಲಸೌಕರ್ಯ ಕೇಂದ್ರ ನಿರ್ಮಾಣಕ್ಕಾಗಿ ಆಂಧ್ರಪ್ರದೇಶದಲ್ಲಿ ಒಟ್ಟು 15 ಬಿಲಿಯನ್ ಡಾಲರ್ (ಸರಿಸುಮಾರು ₹1.33 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಗೂಗಲ್ ಕಂಪನಿಯು ಮಂಗಳವಾರ ಘೋಷಿಸಿದೆ. ಇದು ಭಾರತದಲ್ಲಿ ಗೂಗಲ್ ಕಂಪನಿಯ ಅತಿ ದೊಡ್ಡ ಹೂಡಿಕೆಯಾಗಿದೆ.
Last Updated 15 ಅಕ್ಟೋಬರ್ 2025, 4:32 IST
ರಾಜ್ಯದ ಕೈತಪ್ಪಿದ ಗೂಗಲ್ AI ಹಬ್ ಆಂಧ್ರ ಪಾಲು: ಜೆಡಿಎಸ್ ಟೀಕೆ

ಭಾಗಮಂಡಲ| ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ: ನಡೆದಿದೆ ಭರದ ಸಿದ್ಧತೆ

Religious Festivities Begin: ತಲಕಾವೇರಿ ಜಾತ್ರೆಯು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಭಾಗಮಂಡಲ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತರು ಸಾಂಪ್ರದಾಯಿಕ ಆಚರಣೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.
Last Updated 15 ಅಕ್ಟೋಬರ್ 2025, 4:13 IST
ಭಾಗಮಂಡಲ| ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ: ನಡೆದಿದೆ ಭರದ ಸಿದ್ಧತೆ

ಟೆಲಿಸ್ಕೋಪ್ ತಯಾರಿಸಿದ ವಿದ್ಯಾರ್ಥಿಗಳು: ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು

Student Achievement: ಮಂಡ್ಯ ನಗರದ ಡ್ಯಾಫೋಡಿಲ್ಸ್ ಶಾಲೆಯ ತ್ರಿಷಾ.ಪಿ ಗೌಡ ಮತ್ತು ಎಚ್.ವಿ. ಕುಮುದಾ ರಾಜ್ಯ ಮಟ್ಟದ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಸ್ಥಳದಲ್ಲೇ ಟೆಲಿಸ್ಕೋಪ್ ತಯಾರಿಸುವ ಮೂಲಕ ಸಾಧನೆ ದಾಖಲಿಸಿದ್ದಾರೆ.
Last Updated 15 ಅಕ್ಟೋಬರ್ 2025, 3:02 IST
ಟೆಲಿಸ್ಕೋಪ್ ತಯಾರಿಸಿದ ವಿದ್ಯಾರ್ಥಿಗಳು: ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು

ಮೈಸೂರು | ಬೃಹತ್‌ ಉದ್ಯೋಗ ಮೇಳ ಅ.17ರಂದು: 221ಕ್ಕೂ ಹೆಚ್ಚು ಕಂಪನಿಗಳು ಭಾಗಿ-ಸಚಿವ

Employment Opportunity: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಅ.17 ರಂದು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.
Last Updated 15 ಅಕ್ಟೋಬರ್ 2025, 2:50 IST
ಮೈಸೂರು | ಬೃಹತ್‌ ಉದ್ಯೋಗ ಮೇಳ ಅ.17ರಂದು:
221ಕ್ಕೂ ಹೆಚ್ಚು ಕಂಪನಿಗಳು ಭಾಗಿ-ಸಚಿವ

ಹುಣಸೂರು|ಆಂಧ್ರಪ್ರದೇಶ ಅಧಿಕಾರಿಗಳ ಭೇಟಿ:ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ತಂಡ

Panchayat Governance Study: ಆಂಧ್ರಪ್ರದೇಶದ 40 ಅಧಿಕಾರಿಗಳ ತಂಡ ಹುನಸೂರು ತಾಲ್ಲೂಕಿನ ಬನ್ನಿಕುಪ್ಪೆ ಮತ್ತು ಮರದೂರು ಪಂಚಾಯಿತಿಗೆ ಭೇಟಿ ನೀಡಿ ಪಂಚಾಯತ್‌ ರಾಜ್‌ ಆಡಳಿತ ಮತ್ತು ಯೋಜನೆ ಅನುಷ್ಠಾನ ಕುರಿತು ಮಾಹಿತಿ ಸಂಗ್ರಹಿಸಿದರು.
Last Updated 15 ಅಕ್ಟೋಬರ್ 2025, 2:40 IST
ಹುಣಸೂರು|ಆಂಧ್ರಪ್ರದೇಶ ಅಧಿಕಾರಿಗಳ ಭೇಟಿ:ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ತಂಡ
ADVERTISEMENT

Hasanamba Festival: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಹಾಸನಕ್ಕೆ

CM Temple Visit: ಮುಖ್ಯಮಂತ್ರಿ ಸಿದ್ಧರಾಮಯ್ಯ ಅ.15 ರಂದು ಹಾಸನ ಜಿಲ್ಲೆಗೆ ಭೇಟಿ ನೀಡಿ, ಭುವನಹಳ್ಳಿ ಹೆಲಿಪ್ಯಾಡ್ ಆಗಮಿಸಿ ನಂತರ ಹಾಸನಾಂಬ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆಯಲಿದ್ದಾರೆ.
Last Updated 15 ಅಕ್ಟೋಬರ್ 2025, 2:09 IST
Hasanamba Festival: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಹಾಸನಕ್ಕೆ

ಹಾಸನಾಂಬ ದೇವಿಯ ದರ್ಶನ ಪಡೆದ ಡಿಸಿಎಂ: ಶಿಸ್ತುಬದ್ಧ ವ್ಯವಸ್ಥೆಗೆ ಮೆಚ್ಚುಗೆ

Deputy CM Temple Visit: ಭಕ್ತರು ಮತ್ತು ದೇವರ ನಡುವೆ ವ್ಯವಹರಿಸುವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಚ್ಚುಕಟ್ಟಾದ ದರ್ಶನ ವ್ಯವಸ್ಥೆಗೆ ಜಿಲ್ಲಾಡಳಿತವನ್ನು ಶ್ಲಾಘಿಸಿದ್ದಾರೆ.
Last Updated 15 ಅಕ್ಟೋಬರ್ 2025, 2:02 IST
ಹಾಸನಾಂಬ ದೇವಿಯ ದರ್ಶನ ಪಡೆದ ಡಿಸಿಎಂ: ಶಿಸ್ತುಬದ್ಧ ವ್ಯವಸ್ಥೆಗೆ ಮೆಚ್ಚುಗೆ

London Book Of World Records: ದಾಖಲೆ ಬರೆದ ಶಕ್ತಿ ಯೋಜನೆ, ಕೆಎಸ್‌ಆರ್‌ಟಿಸಿ

KSRTC Achievement: 'ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಎರಡು ಚಾರಿತ್ರಿಕ ದಾಖಲೆಗಳೊಂದಿಗೆ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಮಗದೊಮ್ಮೆ ಛಾಪು ಒತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 2:01 IST
London Book Of World Records: ದಾಖಲೆ ಬರೆದ ಶಕ್ತಿ ಯೋಜನೆ, ಕೆಎಸ್‌ಆರ್‌ಟಿಸಿ
ADVERTISEMENT
ADVERTISEMENT
ADVERTISEMENT