ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಬಾದಾಮಿ: ಅವ್ಯವಸ್ಥೆ ಆಗರವಾದ ಕೆಂದೂರ ಗ್ರಾಮ

ಬಸ್ ತಂಗುದಾಣದ ಸುತ್ತಲೂ ಬೆಳೆದ ಮುಳ್ಳಿನ ಕಂಟಿ: ಚರಂಡಿಗಳ ಅಸಮರ್ಪಕ ನಿರ್ವಹಣೆ
ಎಸ್.ಎಂ. ಹಿರೇಮಠ
Published : 9 ಜುಲೈ 2025, 4:00 IST
Last Updated : 9 ಜುಲೈ 2025, 4:00 IST
ಫಾಲೋ ಮಾಡಿ
Comments
ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಜೆಜೆಎಂ ಕಾಮಗಾರಿ ಪರಿಶೀಲಿಸಲಾಗುವುದು. ಮಕ್ಕಳಿಗೆ ತೊಂದರೆಯಾಗದಂತೆ ಶಾಲೆಯ ಆವರಣದ ನೀರಿನ ಟ್ಯಾಂಕಿಗೆ ಗ್ರಿಲ್ ಅಳವಡಿಸುವುದು.
ಪಿ.ಬಿ. ಮುಳ್ಳೂರ, ಪಿಡಿಒ
ಕೆಂದೂರ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿರುವುದು
ಕೆಂದೂರ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿರುವುದು
ಕೆಂದೂರ ಕೆರೆ ಬತ್ತಿ ಹೋಗಿದ್ದು ಕೆರೆ ಅಂಗಳದಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ
ಕೆಂದೂರ ಕೆರೆ ಬತ್ತಿ ಹೋಗಿದ್ದು ಕೆರೆ ಅಂಗಳದಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT