‘ಮುಕ್ತ ಬಾರ್’ಗಳಾಗುತ್ತಿವೆ ಐತಿಹಾಸಿಕ ತಾಣ; ಇಲ್ಲ ಪೊಲೀಸ್ ಇಲಾಖೆಯ ನಿಯಂತ್ರಣ
ಕಾಶಿನಾಥ ಸೋಮನಕಟ್ಟಿ
Published : 5 ಫೆಬ್ರುವರಿ 2026, 6:08 IST
Last Updated : 5 ಫೆಬ್ರುವರಿ 2026, 6:08 IST
ಫಾಲೋ ಮಾಡಿ
Comments
ವಯೋವೃದ್ದರೂ ಮಹಿಳೆಯರು ನಿರಾತಂಕವಾಗಿ ಉದ್ಯಾನವನ ಮತ್ತು ದೇವಸ್ಥಾನಗಳ ಸುತ್ತಮುತ್ತ ಬೆಳಗ್ಗೆ ವಾಕಿಂಗ್ ಮಾಡುವುದು ಕಷ್ಟವಾಗಿದೆ. ಪೊಲೀಸ್ ಇಲಾಖೆಯವರು ಸಾರ್ವಜನಿಕ ಸ್ಥಳದಲ್ಲಿ ಕುಡಿಯುವ ಕುಡುಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು