ವ್ಯಾಪಾರಸ್ಥರ ಜೀವನ ಚಿಂತೆಯೊಳಗೆ ಮುಳಗಿದೆ. 25 ವರ್ಷಗಳಲ್ಲಿ ಸಾಕಷ್ಟು ಪ್ರಯತ್ನಗಳಾದರೂ ಒಂದೇ ಸೂರಿನಡಿ ಮಾರುಕಟ್ಟೆ ಮಾಡಲು ಸಾಧ್ಯವಾಗಿಲ್ಲ. ಅದು ಆದಾಗಲೇ ವ್ಯಾಪಾರಸ್ಥರ ಬದುಕು ನೆಮ್ಮದಿ ಕಾಣಲಿದೆ.
ರವಿ ಕುಮಟಗಿ ಅಧ್ಯಕ್ಷ ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಅಸೋಸಿಯೇಷನ್
1972 ರಿಂದ ವ್ಯಾಪಾರಸ್ಥರ ಆತಂಕ ನಿವಾರಣೆ ಆಗಿಲ್ಲ. ಯಾವ ಸರ್ಕಾರಗಳೂ ಗಟ್ಟಿ ನಿರ್ಧಾರ ಕೈಗೊಳ್ಳಲಿಲ್ಲ. ಬೆಳಿಗ್ಗೆ 11 ಗಂಟೆಯಾದಾರೂ ಬಿಡಿಗಾಸು ವ್ಯಾಪಾರ ಆಗಿರುವುದಿಲ್ಲ. ಸಮಗ್ರ ಮಾರುಕಟ್ಟೆ ಸ್ಥಾಪನೆ ದಾರಿ ದೂರ ಇದೆ. ಪ್ರಯತ್ನ ಬಿಡಬಾರದು