ತೆಕ್ಕಲಕೋಟೆ ಸಮೀಪದ ಮಣ್ಣೂರು ಸೂಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಮತ್ತು ಗೋದಾಮು ಹೊರನೋಟ
ಈಗಾಗಲೇ ಕಾರ್ಯದರ್ಶಿಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದುನ.10ರಂದು ಮ್ಯುಟೇಷನ್ ಹಾಗೂ ಪಹಣಿಯನ್ನು ಸಂಘದ ಹೆಸರಿಗೆ ಬದಲಾಯಿಸಲು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ
–ಸುರೇಂದ್ರ ಕುಮಾರ್, ಸಿರುಗುಪ್ಪ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ