ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಸಂಡೂರು: ‘ದೇವದಾರಿ’ ವಿರುದ್ಧ ಸಿಡಿದ ಸಂಘಟನೆಗಳು

ಗಣಿಯ ಜಂಟಿ ಸರ್ವೆ ಕಾರ್ಯಕ್ಕೆ ಪ್ರತಿರೋಧ; ಸಮೀಕ್ಷೆ ಇಲ್ಲದೇ ಹಿಂದೆ ಸರಿದ ಅಧಿಕಾರಿಗಳು
Published : 29 ಅಕ್ಟೋಬರ್ 2025, 5:50 IST
Last Updated : 29 ಅಕ್ಟೋಬರ್ 2025, 5:50 IST
ಫಾಲೋ ಮಾಡಿ
Comments
 ‘ಉತ್ಪಾದನೆಯನ್ನು 20 ದಶಲಕ್ಷ ಟನ್‌ಗೆ ಇಳಿಸಿ’
ಸ್ಥಳೀಯ ಅದಿರು ಉತ್ಪಾದನೆಯನ್ನು 50 ದಶಲಕ್ಷ ಟನ್‌ನಿಂದ 20 ದಶಲಕ್ಷ ಟನ್‌ಗೆ ಇಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಮಧ್ಯೆ ಕೇಂದ್ರದ ಉಕ್ಕು ಸಚಿವಾಲಯದ  ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಅಕ್ರಮವಾಗಿ ತನ್ನ ಉತ್ಪಾದನೆಯನ್ನು 16 ದಶಲಕ್ಷ ಟನ್‌ಗೆ ಹೆಚ್ಚಿಸಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಈ ಕಂಪನಿಯ ನೇಮಕಾತಿಯಲ್ಲಿ ಮೀಸಲಾತಿ ಜಾರಿಯಾಗಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT