ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ನಕಲಿ ಬಿತ್ತನೆ ಬೀಜದ ಶಂಕೆ; ಮೊಳಕೆ ಒಡೆಯದ ಮೆಕ್ಕೇಜೋಳ: ಆತಂಕ

Published : 27 ಜುಲೈ 2025, 2:55 IST
Last Updated : 27 ಜುಲೈ 2025, 2:55 IST
ಫಾಲೋ ಮಾಡಿ
Comments
ನಕಲಿ ಬಿತ್ತನೆ ಬೀಜ ಮಾಡಿದ್ದರೆ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರಿಗಾಗುವ ನಷ್ಟವನ್ನು ಮಾರಾಟಗಾರರು ಭರಿಸಬೇಕು. ನಕಲಿ ಬಿತ್ತನೆ ಬೀಜ ಎಂದು ಸಾಬೀತಾದಲ್ಲಿ ಅಂಥವರ ವಿರುದ್ಧ ಕ್ರಿಮಿನಿಲ್ ಮೊಕದ್ದಮೆ ದಾಖಲಿಸಬೇಕು.
– ಟಿ.ರವಿಕುಮಾರ್, ರೈತ ಸಂಘದ ಮುಖಂಡ
ವರದಾಪುರ ಬಿತ್ತನೆ ಮಾಡಿದ ಬಳಿಕ ಮೊಳಕೆ ಒಡೆಯದಿದ್ದರೆ ಇದು ಯಾವ ಕಾರಣದಿಂದಾಗಿದೆ ಎನ್ನುವುದನ್ನು ಪರಿಶೀಲಿಸಲಾಗುವುದು ಬಿತ್ತನೆ ಬೀಜ ನಕಲಿ ಆಗಿದ್ದರೆ ಖರೀದಿಸಿದ ಸಮರ್ಪಕ ದಾಖಲೆ ಇದ್ದರೆ ಆ ಲಾಟ್‍ನಲ್ಲಿರುವ ಬೀಜ ಪರೀಕ್ಷಿಸಿ ಕ್ರಮ ತೆಗೆದುಕೊಳ್ಳಲಾಗುವುದು.
– ಎಚ್.ಸುನಿಲ್‍ಕುಮಾರ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT