ಸಂಡೂರು ತಾಲ್ಲೂಕಿನ ಜನ ಶ್ರೀಮಂತರೆಂಬ ಎಂಬ ಭಾವನೆ ಹೊರ ಜಗತ್ತಿನಲ್ಲಿದೆ. ಆದರೆ ಕಡುಬಡತನ ತಾಂಡವವಾಡುತ್ತಿರುವುದು ಇದೇ ತಾಲೂಕಿನಲ್ಲೇ
ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ
ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿಯು ಬಳ್ಳಾರಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶಕ್ಕೂ ಮುನ್ನ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು