ಸಿರುಗುಪ್ಪ: ಸೌಕರ್ಯವಿಲ್ಲದ ಮಾರುಕಟ್ಟೆ;ರೈತರು, ವ್ಯಾಪಾರಿಗಳು, ಸಾರ್ವಜನಿಕರ ಪರದಾಟ
ಸಿರುಗುಪ್ಪ ದಿನದ ತರಕಾರಿ ಮಾರುಕಟ್ಟೆಯಲ್ಲಿ ಅವ್ಯವಸ್ಥೆ| ರೈತರು, ವ್ಯಾಪಾರಿಗಳು, ಸಾರ್ವಜನಿಕರ ಪರದಾಟ
ಡಿ. ಮಾರಪ್ಪ ನಾಯಕ
Published : 25 ಆಗಸ್ಟ್ 2025, 5:03 IST
Last Updated : 25 ಆಗಸ್ಟ್ 2025, 5:03 IST
ಫಾಲೋ ಮಾಡಿ
Comments
ಸಿರುಗಪ್ಪದ ದಿನದ ಮಾರುಕಟ್ಟೆಯ ರಸ್ತೆ ಕೆಸರು ಕೊಳಕಿನಿಂದ ಆವೃತವಾಗಿರುವುದು
ಸಿರುಗಪ್ಪದ ದಿನದ ಮಾರುಕಟ್ಟೆಯಲ್ಲಿ ಮಳಿಕೆಗಳು ಬಳಕೆಯಾಗದೇ ಉಳಿದಿರುವುದು
ಗಂಗಾಧರ
ಯಲ್ಲಪ್ಪ
ಉದ್ಘಾಟನೆ ಮಾಡದ ಕಟ್ಟಡಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಟ್ಟಡ ನೆಲಸಮಗೊಳಿಸಿ ಮುಕ್ತ ಮಾರುಕಟ್ಟೆ ಮಾಡಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ
ಗಂಗಾಧರ ಪೌರಾಯುಕ್ತ ನಗರಸಭೆ ಸಿರುಗುಪ್ಪ
ನಗರಸಭೆ ಮತ್ತು ಅಧಿಕಾರಿಗಳು ಮಾರುಕಟ್ಟೆ ಅಭಿವೃದ್ಧಿಗೆ ಗಮನ ಹರಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು. ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಸ್ಥಳಾವಕಾಶ ಕಲ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು