ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿ ಸೇತುವೆ ಮೇಲೆ ವಾಹನ ಸಂಚಾರ ಆರಂಭಕ್ಕೆ ಮುನ್ನ ಗಂಗಾವತಿ ಆಸ್ಪತ್ರೆಗೆ ತೆರಳಲು ಬಂದಿದ್ದ ಮಗುವಿನ ಆರೋಗ್ಯವನ್ನು ಪಿಎಚ್‍ಸಿಒ ಮಹಾಲಕ್ಷ್ಮಿ ತಪಾಸಣೆ ನಡೆಸಿದರು
ಕಂಪ್ಲಿ ತಾಲ್ಲೂಕು ಸಣಾಪುರ ಇಟಗಿ ಗ್ರಾಮದ ನದಿ ದಂಡೆ ಪಕ್ಕದ ಪಂಪ್‍ಸೆಟ್‍ಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದ ರೈತರು ನೀರು ಕಡಿಮೆಯಾಗುತ್ತಿದ್ದಂತೆ ಮತ್ತೆ ದಂಡೆ ಪಕ್ಕದಲ್ಲಿ ಮರುಜೋಡಿಸುವಲ್ಲಿ ಮಗ್ನರಾಗಿರುವುದು ಬುಧವಾರ ಕಂಡುಬಂತು