ಹುಟ್ಟೂರ ಶಾಲೆಯ ವಿದ್ಯಾರ್ಥಿಗಳಂತೆ ಕೊಠಡಿಯಲ್ಲಿ ತಮ್ಮ ಹಳೆಯ ಸಹಪಾಠಿಯಾದ ಬಸವರಾಜು ರಾಮರೆಡ್ಡಿ ಮತ್ತು ಕೃಷ್ಣರೆಡ್ಡಿ ಅವರೊಂದಿಗೆ ಕುಳಿತು ಶಾಲಾ ದಿನ ಮೆಲುಕು ಹಾಕಿದ ಸಚಿವ ರಾಮಲಿಂಗಾರೆಡ್ಡಿ
ನಾನು ಓದಿದ ಶಾಲೆಯನ್ನು ಬೆಂಗಳೂರಿನ ಶಾಲೆಗಳಂತೆ ಸಜ್ಜುಗೊಳಿಸಬೇಕೆಂಬ ಸಂಕಲ್ಪ ನಮ್ಮದು. ಈ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ
– ರಾಮಲಿಂರಾರೆಡ್ಡಿ ಸಚಿವ
ಸರ್ಕಾರಿ ಶಾಲೆ ಗ್ರಾಮದ ಆಸ್ತಿ. ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಿದ್ದರಿಂದ ಏನೋ ಕಳೆದುಕೊಂಡ ಅನುಭವವಾಗಿತ್ತು. ಶಾಲೆ ಶಿಥಿಲವಾಗಿ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಗ್ರಾಮಕ್ಕೆ ನೂತನ ಶಾಲಾ ಕಟ್ಟಡ ನಿರ್ಮಾಣವಾಗಿರುವುದು ಸಂತಸ ತಂದಿದೆ