ಅತ್ತಿಬೆಲೆಯ ಮುಖ್ಯ ರಸ್ತೆ ಹದಗೆಟ್ಟಿರುವುದು
ಅತ್ತಿಬೆಲೆ-ಬಳ್ಳೂರು ಕ್ರಾಸ್ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಧೂಳಿನಿಂದ ತುಂಬಿರುವ ಅತ್ತಿಬೆಲೆ ಮುಖ್ಯ ರಸ್ತೆ

ಆನೇಕಲ್‌ನಿಂದ ಟಿವಿಎಸ್ ಕ್ರಾಸ್‌ವರೆಗೂ ಸುಗಮ ರಸ್ತೆ ಇದೆ. ರಸ್ತೆ ಗುಂಡಿಗಳು ಆರಂಭವಾದಾಗ ಅತ್ತಿಬೆಲೆ ಪ್ರಾರಂಭವಾಯಿತು ಎಂಬುದು ಖಾತರಿಯಾಗುತ್ತದೆ.
ಮಹೇಶ್ ವಾಹನ ಸವಾರ
ಅತ್ತಿಬೆಲೆಯ ಮುಖ್ಯ ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾದ ರಸ್ತೆ ನಿರ್ಮಿಸಬೇಕು. ರಸ್ತೆ ಗುಂಡಿಯಿಂದ ಅಪಘಾತಗಳು ಹೆಚ್ಚಾಗಿವೆ. ದ್ವಿಚಕ್ರ ವಾಹನ ಸಂಚರಿಸಲು ಸಹ ಆಗದಂತಹ ಪರಿಸ್ಥಿತಿಯಿದೆ
ಸುಮನ್ ಅತ್ತಿಬೆಲೆ ನಿವಾಸಿ