ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ ಪೆನ್ನ ಓಬಳಯ್ಯ ಅವರ ಪಾರ್ಥೀವ ಶರೀರಕ್ಕೆ ತಾಲ್ಲೂಕು ಆಡಳಿತದ ಪರವಾಗಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಗೌರವ ಸಲ್ಲಿಸಿದರು.
ಪೆನ್ನ ಓಬಳಯ್ಯ ಅವರಿಗೆ ಪ್ರದಾನ ಮಾಡಲಾದ ರಾಜ್ಯೋತ್ಸವ ಪ್ರಶಸ್ತಿ ಫಲಕ
ವೀಣೆಗೆ ಜೀವ ನೀಡುತ್ತಿರುವ ಪೆನ್ನ ಓಬಳಯ್ಯ
ಸಿಂಪಾಡಿಪುರದಲ್ಲಿ ವೀಣೆ ತಯಾರಿಕೆ ಹೆಳಿ ಕೊಡುತ್ತಿರುವ ಪೆನ್ನ ಓಬಳಯ್ಯ (ಸಂಗ್ರಹ ಚಿತ್ರ)