ಕೋಪನ್‌ಹೇಗನ್ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್ ಡ್ರೈವಿಂಗ್ ಗ್ಲೋಬಲ್ ಇನೋವೇಷನ್" ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಗೌಡ ಡ್ಯಾನಿಶ್ ಲೈಫ್ ಸೈನ್ಸ್ ಕ್ಲಸ್ಟರ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಪಾಲ್ಗೊಂಡಿದ್ದ ಸಂದರ್ಭ
ಡೆನ್ಮಾರ್ಕ್ ದೇಶದ ರಾಜಧಾನಿ ಕೋಪನ್‌ಹೇಗನ್ ನಗರದ ಬೆಲ್ಲಾ ಸೆಂಟರ್‌ನಲ್ಲಿ "ಕರ್ನಾಟಕ ಪೆವಿಲಿಯನ್ ಡ್ರೈವಿಂಗ್ ಗ್ಲೋಬಲ್ ಇನೋವೇಷನ್" ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಗೌಡ ಹೆಲ್ತ್‌ಕೇರ್ ಡೆನ್ಮಾರ್ಕ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭ