ಸಂತೆಗೇಟ್–ಕಟ್ಟಿಗನಹಳ್ಳಿ |ಎಲ್ಲಿ ನೋಡಿದರೂ ಗುಂಡಿಗಳು: ಅಪಾಯಕಾರಿ ಹೆದ್ದಾರಿ
ರವೀಶ್ ಜಿ. ಎನ್
Published : 6 ಸೆಪ್ಟೆಂಬರ್ 2025, 2:04 IST
Last Updated : 6 ಸೆಪ್ಟೆಂಬರ್ 2025, 2:04 IST
ಫಾಲೋ ಮಾಡಿ
Comments
ರೋಗಿಗಳು ನಮ್ಮ ಮೇಲೆ ನಂಬಿಕೆ ಇಟ್ಟು ಹೊಸಕೋಟೆ ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ಆಂಬುಲೆನ್ಸ್‌ನಲ್ಲಿ ತೆರಳಲು ಬರುತ್ತಾರೆ. ಆದರೆ ಈ ಹದಗೆಟ್ಟ ರಸ್ತೆಯಲ್ಲಿ ಸಾಗಿದರೆ ರೋಗಿ ಆಸ್ಪತ್ರೆ ಸೇರುವ ಮುನ್ನವೇ ಪ್ರಾಣ ಬಿಡಬೇಕಾಗುತ್ತದೆ.
ಮಂಜು, ಆಂಬುಲೆನ್ಸ್ ಚಾಲಕ, ಮಾಲೂರು
ಮಾಲೂರಿನಿಂದ ಹೊಸಕೋಟೆಗೆ ಈ ಹದೆಗೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ಯಾವಾಗ ಏನಾಗುತ್ತೋ ಎಂಬ ಭಯದಲ್ಲೇ ನಿತ್ಯ ಬೈಕ್ ಓಡಿಸಬೇಕು. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೋ?