ಸಮೇತನಹಳ್ಳಿಯ ರಸ್ತೆ ಇಕ್ಕೆಲ್ಲಗಳಲ್ಲಿ ಕಸ l ವಿಲೇವಾರಿಯಾಗದ ತ್ಯಾಜ್ಯ, ದುರ್ನಾತ; ಕಾಯಿಲೆ ಭೀತಿ lಕಣ್ಮಚ್ಚಿ ಕುಳಿತ ಗ್ರಾಮ ಪಂಚಾಯಿತಿ
ರವೀಶ್ ಜಿ.ಎನ್
Published : 24 ನವೆಂಬರ್ 2025, 2:09 IST
Last Updated : 24 ನವೆಂಬರ್ 2025, 2:09 IST
ಫಾಲೋ ಮಾಡಿ
Comments
ಸಮೇತಹಳ್ಳಿಯ ನಾರಾಯಣ ಕಾಲೇಜು ಬಳಿ ರಸ್ತೆಯಲ್ಲಿ ಕಸ
ಹೊರ ರಾಜ್ಯದವರಿಗೆ ಕಸದ ಸ್ವಾಗತ
ರಾಷ್ಟ್ರೀಯ ಹೆದ್ದಾರಿ ಯಾವುದೇ ಗ್ರಾಮದ ಬಳಿ ಹಾದು ಹೋದರೆ ಆ ಗ್ರಾಮ ಸಹಜವಾಗಿಯೇ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಇಲ್ಲ ಅಭಿವದ್ಧಿ ಮತ್ತು ಸ್ವಚ್ಛತೆ ಮರಿಚೀಕೆಯಾಗಿದೆ. ಹೆದ್ದಾರಿ ಇಕ್ಕೆಲ್ಲಗಳಲ್ಲಿಯೂ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಹೊರ ರಾಜ್ಯಗಳ ಬಸ್ ಇದೇ ಹೆದ್ದಾರಿಯಲ್ಲಿ ಸಂಚರಿಸುವವರಿಂದ ಹೊರ ರಾಜ್ಯದವರಿಗೆ ಕಸದ ರಾಶಿ ಸ್ವಾಗತ ಕೋರಿದಂತಿದೆ.