ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪಂಚಾಯ್ತಿ ಮೀಸಲಾತಿ ಪ್ರಕಟ

Last Updated 2 ಜುಲೈ 2021, 8:26 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ಈಗ ಮೀಸಲಾತಿ ನಿಗದಿಪಡಿಸಿ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ.

ಇದರೊಂದಿಗೆ ಆಕಾಂಕ್ಷಿಗಳು ಮತ್ತು ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಆರಂಭವಾಗಿವೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸೂಕ್ತ ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ.

ಆಕ್ಷೇಪಣೆಗಳಿದ್ದಲ್ಲಿ ಜುಲೈ 8ರ ಒಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಇಲ್ಲಿನ ಜಿಲ್ಲಾ ಪಂಚಾಯ್ತಿಗಳ ಸದಸ್ಯ ಸ್ಥಾನಗಳನ್ನು 90ರಿಂದ 101ಕ್ಕೆ ಏರಿಸಲಾಗಿದೆ. ತಾಲ್ಲೂಕು ಪಂಚಾಯ್ತಿಗಳ ಸದಸ್ಯ ಸ್ಥಾನಗಳನ್ನು 345ರಿಂದ 278ಕ್ಕೆ ಇಳಿಸಲಾಗಿದೆ.

ಈಗ ನಿಗದಿಪಡಿಸಿರುವ ಮೀಸಲಾತಿ ಬಹುತೇಕ ಅಂತಿಮ ಎಂದೇ ಹೇಳಲಾಗುತ್ತಿದೆ.

ವಿವರ ಇಂತಿದೆ.

ಕ್ರ.ಸಂ.;ಕ್ಷೇತ್ರ;ಮೀಸಲಾತಿ

1;ಕಾಕತಿ;ಸಾಮಾನ್ಯ (ಮಹಿಳೆ)

2;ಹುದಲಿ;ಅನುಸೂಚಿತ ಜಾತಿ

3;ಕಡೋಲಿ;ಸಾಮಾನ್ಯ (ಮಹಿಳೆ)

4;ಹಿಂಡಲಗಾ;ಹಿಂದುಳಿದ ವರ್ಗ ‘ಅ’ ಮಹಿಳೆ

5;ಸುಳೇಭಾವಿ;ಹಿಂದುಳಿದ ವರ್ಗ ‘ಬ’ ಮಹಿಳೆ

6;ಸಾಂಬ್ರಾ;ಸಾಮಾನ್ಯ (ಮಹಿಳೆ)

7;ಬಸ್ತವಾಡ (ಹಲಗಾ);ಸಾಮಾನ್ಯ

8;ಬಾಗೇವಾಡಿ;ಸಾಮಾನ್ಯ (ಮಹಿಳೆ)

9;ಯಳ್ಳೂರ;ಸಾಮಾನ್ಯ (ಮಹಿಳೆ)

10;ಸಂತಿಬಸ್ತವಾಡ;ಅನುಸೂಚಿತ ಪಂಗಡ (ಮಹಿಳೆ)

11;ಬೆನಕನಹಳ್ಳಿ (ಬೆಳಗುಂದಿ);ಹಿಂದುಳಿದ ವರ್ಗ ‘ಅ’ ಮಹಿಳೆ

12;ಉಚಗಾಂವ;ಹಿಂದುಳಿದ ವರ್ಗ ‘ಬ’

13;ಕಣಗಲಾ;ಹಿಂದುಳಿದ ವರ್ಗ ‘ಬ’ (ಮಹಿಳೆ)

14;ನಿಡಸೋಸಿ;ಸಾಮಾನ್ಯ

15;ಎಲಿಮುನ್ನೋಳಿ;ಅನುಸೂಚಿತ ಜಾತಿ

16;ಬೆಲ್ಲದ ಬಾಗೇವಾಡಿ;ಸಾಮಾನ್ಯ

17;ಘೊಡಗೇರಿ;ಸಾಮಾನ್ಯ (ಮಹಿಳೆ)

18;ಹೊಸಪೇಟ (ಬಡಕುಂದ್ರಿ);ಹಿಂದುಳಿದ ವರ್ಗ ‘ಅ’ಮಹಿಳೆ

19;ಉಳ್ಳಾಗಡ್ಡಿ ಖಾನಾಪುರ;ಅನುಸೂಚಿತ ಪಂಗಡ (ಮಹಿಳೆ)

20;ಠಾಣಾ ಹತ್ತರಗಿ;ಹಿಂದುಳಿದ ವರ್ಗ ‘ಅ’

21;ಮಣಗುತ್ತಿ;ಸಾಮಾನ್ಯ

22;ಪಾಶ್ಚಾಪುರ;ಹಿಂದುಳಿದ ವರ್ಗ ‘ಅ’ (ಮಹಿಳೆ)

23;ಗರ್ಲಗುಂಜಿ;ಸಾಮಾನ್ಯ (ಮಹಿಳೆ)

24;ಜಾಂಬೋಟಿ;ಸಾಮಾನ್ಯ (ಮಹಿಳೆ)

25;ಕಕ್ಕೇರಿ;ಅನುಸೂಚಿತ ಜಾತಿ (ಮಹಿಳೆ)

26;ಗಂದಿಗವಾಡ (ಕಕ್ಕೇರಿ);ಹಿಂದುಳಿದ ವರ್ಗ ‘ಅ’

27;ಲೋಂಡಾ;ಸಾಮಾನ್ಯ

28;ನಂದಗಡ;ಹಿಂದುಳಿದ ವರ್ಗ ‘ಬ’

29;ಪಾರಿಶ್ವಾಡ;ಸಾಮಾನ್ಯ (ಮಹಿಳೆ)

30;ಕೇರೂರ;ಸಾಮಾನ್ಯ

31;ಅಂಕಲಿ;ಸಾಮಾನ್ಯ

32;ಹಿರೇಕುಡಿ;ಹಿಂದುಳಿದ ವರ್ಗ ‘ಅ’

33;ಖಡಕಲಾಟ;ಸಾಮಾನ್ಯ

34;ನೇಜ;ಅನುಸೂಚಿತ ಜಾತಿ (ಮಹಿಳೆ)

35;ಪಟ್ಟಣಕುಡಿ;ಸಾಮಾನ್ಯ

36;ಕರೋಶಿ;ಸಾಮಾನ್ಯ

37;ನಾಗರಮುನ್ನೋಳಿ;ಸಾಮಾನ್ಯ (ಮಹಿಳೆ)

38;ಅನಂತಪೂರ;ಮಹಿಳೆ

39;ಗುಂಡೇವಾಡಿ;ಹಿಂದುಳಿದ ವರ್ಗ ‘ಅ’ ಮಹಿಳೆ

40;ಮದಭಾವಿ;ಅನುಸೂಚಿತ ಜಾತಿ

41;ಅಥಣಿ ಗ್ರಾಮೀಣ;ಹಿಂದುಳಿದ ವರ್ಗ ‘ಅ’ಮಹಿಳೆ

42;ಸವದಿ (ನಂದಗಾಂವ);ಹಿಂದುಳಿದ ವರ್ಗ ‘ಅ’

43;ಶೇಗುಣಸಿ (ದರೂರ);ಸಾಮಾನ್ಯ

44;ಕೊಕಟನೂರ;ಸಾಮಾನ್ಯ (ಮಹಿಳೆ)

45;ಸತ್ತಿ;ಸಾಮಾನ್ಯ (ಮಹಿಳೆ)

46;ಐಗಳಿ;ಸಾಮಾನ್ಯ

47;ತೆಲಸಂಗ;ಹಿಂದುಳಿದ ವರ್ಗ ‘ಅ’ (ಮಹಿಳೆ)

48;ಕುಡಚಿ (ಗ್ರಾಮೀಣ);ಹಿಂದುಳಿದ ವರ್ಗ ‘ಅ’ (ಮಹಿಳೆ)

49;ಪರಮಾನಂದವಾಡಿ;ಸಾಮಾನ್ಯ

50;ಅಲಖನೂರ;ಹಿಂದುಳಿದ ವರ್ಗ ‘ಅ’ ಮಹಿಳೆ

51;ಇಟ್ನಾಳ;ಸಾಮಾನ್ಯ (ಮಹಿಳೆ)

52;ಹಿಡಕಲ್;ಅನುಸೂಚಿತ ಜಾತಿ (ಮಹಿಳೆ)

53;ರಾಯಬಾಗ (ಗ್ರಾಮೀಣ);ಸಾಮಾನ್ಯ ಮಹಿಳೆ

54;ಸವದತ್ತಿ;ಹಿಂದುಳಿದ ವರ್ಗ ‘ಅ’

55;ಮೇಖಳಿ;ಸಾಮಾನ್ಯ (ಮಹಿಳೆ)

56;ಅಕ್ಕೋಳ;ಅನುಸೂಚಿತ ಪಂಗಡ

57;ಸೌಂದಲಗಾ;ಹಿಂದುಳಿದ ವರ್ಗ ‘ಅ’ (ಮಹಿಳೆ)

58;ಕೋನನೊಳ್ಳಿ;ಹಿಂದುಳಿದ ವರ್ಗ ‘ಅ’

59;ಕಾರದಗಾ;ಹಿಂದುಳಿದ ವರ್ಗ ‘ಅ’

60;ಬೇಡಕಿಹಾಳ;ಅನುಸೂಚಿತ ಜಾತಿ (ಮಹಿಳೆ)

61;ಬೆನಾಡಿ;ಸಾಮಾನ್ಯ

62;ಮೋಳೆ;ಅನುಸೂಚಿತ ಜಾತಿ

63;ಮಂಗಸೂಳಿ;ಅನುಸೂಚಿತ ಪಂಗಡ (ಮಹಿಳೆ)

64;ಉಗಾರ ಬದ್ರುಕ;ಹಿಂದುಳಿದ ವರ್ಗ ‘ಬ’

65;ಬೆಳವಡಿ;ಸಾಮಾನ್ಯ

66;ದೊಡವಾಡ;ಸಾಮಾನ್ಯ (ಮಹಿಳೆ)

67;ದೇಶನೂರ (ನಾಗನೂರ);ಸಾಮಾನ್ಯ

68;ನೇಸರಗಿ;ಸಾಮಾನ್ಯ (ಮಹಿಳೆ)

69;ಸಂಪಗಾಂವ;ಸಾಮಾನ್ಯ

70;ದೇವಲಾಪೂರ (ಸಂಗೊಳ್ಳಿ);ಸಾಮಾನ್ಯ (ಮಹಿಳೆ

71;ತಿಡಗಿ;ಸಾಮಾನ್ಯ

72;ಸುಲದಾಳ;ಸಾಮಾನ್ಯ ಮಹಿಳೆ

73;ತವಗ;ಸಾಮಾನ್ಯ

74;ಮಕ್ಕಳಗೇರಿ;ಅನುಸೂಚಿತ ಪಂಗಡ (ಮಹಿಳೆ)

75;ಮಮದಾಪೂರ;ಸಾಮಾನ್ಯ (ಮಹಿಳೆ)

76;ಕೌಜಲಗಿ;ಅನುಸೂಚಿತ ಜಾತಿ

77;ಮೆಳವಂಕಿ;ಸಾಮಾನ್ಯ

78;ದುರದುಂಡಿ;ಹಿಂದುಳಿದ ವರ್ಗ ‘ಅ’

79;ಶಿಂದಿಕುರಬೇಟ;ಹಿಂದುಳಿದ ವರ್ಗ ‘ಅ’

80;ಉಗರಗೋಳ;ಹಿಂದುಳಿದ ವರ್ಗ ‘ಬ’ (ಮಹಿಳೆ)

81;ಹೂಲಿ;ಸಾಮಾನ್ಯ (ಮಹಿಳೆ)

82;ಶಿಂದೋಗಿ;ಸಾಮಾನ್ಯ (ಮಹಿಳೆ)

83;ಯರಝರ್ವಿ;ಹಿಂದುಳಿದ ವರ್ಗ ‘ಅ’

84;ಸತ್ತಿಗೇರಿ;ಹಿಂದುಳಿದ ವರ್ಗ ‘ಅ’ (ಮಹಿಳೆ)

85;ಅಸುಂಡಿ (ಕರೀಕಟ್ಟಿ);ಅನುಸೂಚಿತ ಜಾತಿ

86;ಹೊಸೂರ;ಸಾಮಾನ್ಯ

87;ಮುರಗೋಡ;ಸಾಮಾನ್ಯ (ಮಹಿಳೆ)

88;ಹುಲಕುಂದ;ಸಾಮಾನ್ಯ

89;ದಾ.ಸಾಲಾಪೂರ;ಅನುಸೂಚಿತ ಜಾತಿ (ಮಹಿಳೆ)

90;ಬಟಕುರ್ಕಿ;ಹಿಂದುಳಿದ ವರ್ಗ ‘ಅ‘ (ಮಹಿಳೆ)

91;ಕಟಕೋಳ;ಸಾಮಾನ್ಯ

92;ಗೊಡಚಿ;ಸಾಮಾನ್ಯ (ಮಹಿಳೆ)

93;ಹಲಗತ್ತಿ;ಸಾಮಾನ್ಯ (ಮಹಿಳೆ)

94;ಮನಿಹಾಳ;ಸಾಮಾನ್ಯ

95;ತುಕ್ಕಾನಟ್ಟಿ;ಅನುಸೂಚಿತ ಪಂಗಡ

96;ಹಳ್ಳೂರ;ಸಾಮಾನ್ಯ

97;ಕುಲಗೋಡ;ಹಿಂದುಳಿದ ವರ್ಗ ‘ಅ’ (ಮಹಿಳೆ)

98;ಯಾದವಾಡ;ಅನುಸೂಚಿತ ಜಾತಿ (ಮಹಿಳೆ)

99;ಅಂಬಡಗಟ್ಟಿ;ಅನುಸೂಚಿತ ಪಂಗಡ

100;ಕಾದ್ರೋಳ್ಳಿ;ಹಿಂದುಳಿದ ವರ್ಗ ‘ಅ’

101;ಖೋದನಪುರ;ಹಿಂದುಳಿದ ವರ್ಗ ‘ಅ’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT