ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ರಾಮನಿಗಾಗಿ ಶಬರಿ ಕಾದು ಕುಳಿತಿದ್ದ ಸ್ಥಳ ಯಾವುದು ಗೊತ್ತಾ?

Published 21 ಜನವರಿ 2024, 10:53 IST
Last Updated 21 ಜನವರಿ 2024, 10:53 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆ ರಾಮದುರ್ಗದಿಂದ 13 ಕಿ.ಮೀ. ದೂರದಲ್ಲಿ ಸುರೇಬಾನ ಗ್ರಾಮ ಬರುತ್ತದೆ. ಅಲ್ಲಿಂದ 3 ಕಿಲೋಮೀಟರ್‌ ಅಂತರದಲ್ಲಿ ಶಬರಿಕೊಳ್ಳವಿದೆ. ಶಬರಿಕೊಳ್ಳ ಪ್ರವೇಶಿಸುತ್ತಿದ್ದಂತೆಯೇ ಪ್ರಶಾಂತ ವಾತಾವರಣ ಕಾಣಸಿಗುತ್ತದೆ. ಶ್ರೀರಾಮಚಂದ್ರ ಬರುತ್ತಾನೆ, ತನ್ನನ್ನು ಪಾಪಮುಕ್ತ ಮಾಡುತ್ತಾನೆ ಎಂದು ಶಬರಿ ಕಾದುಕುಳಿತ ಜಾಗ ಇದೇ ಎಂಬುದು ಐತಿಹ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT