ಪಾದಯಾತ್ರಿ, ಸೇವಾರ್ಥಿಗಳಿಗೆ ಶ್ರೀಶೈಲ ಮಲ್ಲಯ್ಯನದ್ದೇ ಜಪ
ನೆತ್ತಿ ಸುಡುವ ಬಿಸಿಲು, ಕೆಳಗಡೆ ಕಾದ ಡಾಂಬರು ರಸ್ತೆ. ಮುಖಕ್ಕೆ ಬಡಿಯುವ ಬಿಸಿ ಗಾಳಿಯ ನಡುವೆ ಪಾದಯಾತ್ರೆ ಮಾಡುವ ಭಕ್ತರು ಒಂದೆಡೆಯಾದರೆ, ಅವರ ಎಲ್ಲ ರೀತಿಯ ಸೇವೆಗೆ ಸಿದ್ಧರಾಗಿರುವ ಭಕ್ತರು ಮತ್ತೊಂದೆಡೆ. ಹೀಗೆ, ಈ ಪಾದಯಾತ್ರೆಗಳು, Last Updated 27 ಮಾರ್ಚ್ 2024, 11:22 IST