ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಜಿಐಟಿ ಕಾಲೇಜು ತಂಡದವರು ಹಾವೇರಿಯ ಎಂ.ಜಿ. ಕಾಲೇಜಿನಲ್ಲಿ ಈಚೆಗೆ ನಡೆದ ವಿಟಿಯು ಬೆಳಗಾವಿ ವಲಯದ (ಪುರುಷ ಮತ್ತು ಮಹಿಳೆಯರ ವಿಭಾಗ) ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸತತ 3ನೇ ವರ್ಷ ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳಾ ತಂಡವು ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಕಾಲೇಜು ತಂಡವನ್ನು ಸೋಲಿಸಿತು. ಪುರುಷರ ತಂಡವು ಧಾರವಾಡದ ಎಸ್‌ಡಿಎಂಸಿಇಟಿ ತಂಡವನ್ನು ಮಣಿಸಿತು.

ಅನುಷಾ ಬಾಪಟ್, ಇಶಾ ಜೋಶಿ, ಅನಿರುದ್ಧ ರಾವ್, ನಂದಿತಾ ತಕ್ಕಣ್ಣವರ, ಕಾರ್ತಿಕ್ ಎಸ್.ಪಿ., ದರ್ಶನ್ ಕಲ್ಬುರ್ಗಿ, ಕೋಮಲ್ ಹಾದಿಮನಿ, ಪ್ರತೀಕ್ ಜೈನ್ ತಂಡದಲ್ಲಿದ್ದರು.

ಅವರನ್ನು ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ, ಜಿಮ್ಖಾನಾ ಅಧ್ಯಕ್ಷ ಡಾ.ರಮೇಶ ಮೇದಾರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ವಿ. ಕಡಗದಕೈ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕಿ ಕ್ರಾಂತಿ ಕುರಂಕರ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.