ಮಂಗಳವಾರ, ಜನವರಿ 21, 2020
28 °C

ಬೈಲಹೊಂಗಲ: ತಿಗಡಿ ಗ್ರಾ.ಪಂ ಅಧ್ಯಕ್ಷನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಲಹೊಂಗಲ (ಬೆಳಗಾವಿ): ಜಮೀನಿನ ವಿವಾದದಿಂದಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನ್ನಾ ಅಲಿಯಾಸ್‌ ಮಕ್ತುಮ್‌ಹುಸೇನ್‌ ಇಕ್ಬಾಲ್‌ ಬಹಾದ್ದೂರಶಿ ಅವರನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಅರ್ಜುನ ಬಸವಣ್ಣೆಪ್ಪ ನೀಲಗುಂಡ (ಕುರುಬರ) (50), ಅದೃಶ್ಯ ಅರ್ಜುನ ನೀಲಗುಂಡ (ಕುರುಬರ) (27) ಕೊಲೆ ಮಾಡಿದ ಆರೋಪಿಗಳು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು