ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಕ್ಕೋಡಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೆದ್ದಾರಿ ಬದಿಯ ತ್ಯಾಜ್ಯ

ಚಂದ್ರಶೇಖರ ಎಸ್ ಚಿನಕೇಕರ
Published : 15 ಜೂನ್ 2025, 5:40 IST
Last Updated : 15 ಜೂನ್ 2025, 5:40 IST
ಫಾಲೋ ಮಾಡಿ
Comments
-ಪಟ್ಟಣದ ಹೊರವಲಯದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಬದಿಯಲ್ಲಿ ಅಪಾರ ಪ್ರಮಾಣ ಕಲ್ಲು ಮಣ್ಣನ್ನು ಮಳೆ ನೀರು ಹರಿದು ಹೋಗುವ ಜಾಗೆಯಲ್ಲಿ ತಂದು ಹಾಕಿರುವುದು.
-ಪಟ್ಟಣದ ಹೊರವಲಯದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಬದಿಯಲ್ಲಿ ಅಪಾರ ಪ್ರಮಾಣ ಕಲ್ಲು ಮಣ್ಣನ್ನು ಮಳೆ ನೀರು ಹರಿದು ಹೋಗುವ ಜಾಗೆಯಲ್ಲಿ ತಂದು ಹಾಕಿರುವುದು.
ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಹೆದ್ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದು ಅವ್ಯಾಹತವಾಗಿದೆ. ಸಂಬಂಧಿಸಿದವರು ಇದಕ್ಕೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ.
– ಹೌಸಾಬಾಯಿ ದಾನನ್ನವರ, ಸ್ಥಳೀಯರು
ಚಿಕ್ಕೋಡಿಗೆ ಆಗಮಿಸುವ ಜನರಿಗೆ ದುರ್ನಾತ ದರ್ಶನವಾಗುತ್ತಿದ್ದು ಟೆನ್ನಿಸ್ ಕೋರ್ಟ್ ಬಳಿಯಲ್ಲಿ ಕಲ್ಲು ಗುಡ್ಡೆ ಹಾಕಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕೂಡಲೇ ಇದನ್ನು ತೆರವುಗೊಳಿಸಬೇಕು.
– ಕಾಜಲ್ ಕದಂ, ಪ್ರಯಾಣಿಕರು
ಪಟ್ಟಣದ ಹೊರವಲಯದ ಕಬ್ಬೂರು ರಸ್ತೆಗೆ ಹೊಂದಿಕೊಂಡಂತೆ ಕಲ್ಲು ಮಣ್ಣಿನ ತ್ಯಾಜ್ಯ ಹಾಕಿದ್ದು ಗಮನಕ್ಕೆ ಬಂದಿದೆ. ಕೂಡಲೇ ಅದನ್ನು ತೆರವುಗೊಳಿಸಲಾಗುವುದು. ಪರಿಸರ ಶುಚಿತ್ವಕ್ಕೆ ಆದ್ಯತ ನೀಡಲಾಗುವುದು.
– ವೆಂಕಟೇಶ ನಾಗನೂರ, ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT