ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧು–ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ: ಸಿದ್ಧಶಿವಯೋಗಿ ಅಮರೇಶ್ವರ

Published 27 ಏಪ್ರಿಲ್ 2024, 5:59 IST
Last Updated 27 ಏಪ್ರಿಲ್ 2024, 5:59 IST
ಅಕ್ಷರ ಗಾತ್ರ

ನಾಗರಮುನ್ನೋಳಿ: ‘ಸಾಧು–ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು’ ಎಂದು ಕವಲಗುಡ್ಡದ ಸಿದ್ಧಶಿವಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಇಲ್ಲಿನ ನಾಗರಾಳ ಕೋಡಿಯಲ್ಲಿ ನಡೆದ ಗುತ್ಯೆಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹಾಲುಮತ ಸಮುದಾಯದವರು ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು’ ಎಂದರು.

ಸಿದ್ದಪ್ಪ ಮರ್ಯಾಯಿ, ಡಾ.ಎಂ.ಬಿ.ಕುಂಬಾರ, ಗುಲಾಬ್‌ ಜಮಾದಾರ, ಶಿವಪುತ್ರ ಮನಗೂಳಿ, ಶಂಕರ ನೇರ್ಲಿ, ಲಕ್ಷ್ಮಿಸಾಗರ ಈಟಿ, ಬಾಳಪ್ಪ  ಬಾನಿ, ಶಿವಾನಂದ ಮರ್ಯಾಯಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT