ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Last Updated 21 ಏಪ್ರಿಲ್ 2019, 9:09 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿ ಹಾಗೂ ಎಚ್‌ಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಕೊಂಚ ಏರಿಕೆಯಾಗಿದೆ.

ಕಳೆದ ವಾರ (ಏ.14) ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 75.30 ಇತ್ತು. ಭಾನುವಾರ ₹ 75.33 ಆಗಿದೆ. ಡೀಸೆಲ್ ಬೆಲೆಯೂ ತುಸು ಜಾಸ್ತಿಯಾಗಿದ್ದು, ₹ 68ರ ಗಟಿ ದಾಟಿದೆ.

ಬೆಲೆ ಏರಿಳಿತ

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್‌

ಏ.14;ಏ.21;ಏ.14;ಏ.21

ಎಚ್‌ಪಿ;75.38;75.38;68.49;68.70

‌ಐಒಸಿ;75.30;75.33;68.44;68.65

ಬಿಪಿ;74.34;75.38;68.45;68.55

(ಲೀಟರ್‌ಗೆ ₹ ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT