ಎಸಿಬಿಯಲ್ಲಿದ್ದ ಮಂಜುನಾಥ ಹಿರೇಮಠ– ಎಪಿಎಂಸಿ ಠಾಣೆಗೆ, ವಿನಾಯಕ ಬಡಿಗೇರ ಅವರನ್ನು ಟಿಳಕವಾಡಿಯಿಂದ ಶಹಾಪುರ ಠಾಣೆಗೆ, ರಾಘವೇಂದ್ರ ಹವಾಲ್ದಾರ– ಶಹಾಪುರದಿಂದ ಟಿಳಕವಾಡಿಗೆ, ಧೀರಜ್ ಬಿ. ಶಿಂಧೆ– ಖಡೇಬಜಾರ್‌ನಿಂದ ಉದ್ಯಮ ಬಾಗ್ ಠಾಣೆಗೆ, ದಿಲೀಪ ಪಿ. ನಿಂಬಾಳಕರ– ಡಿಸಿಆರ್‌ಇಯಿಂದ ಖಡೇಬಜಾರ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.