ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕಿಯರು: ಹೆಣ್ಣೆಂದವರಿಗೆ ಸಾಧನೆಯ ಉತ್ತರ ಕೊಟ್ಟ ಸಿಸ್ಟರ್ಸ್

ವಿಡಿಯೊ ಸ್ಟೋರಿ ನೋಡಿ
Published 8 ಏಪ್ರಿಲ್ 2024, 15:29 IST
Last Updated 8 ಏಪ್ರಿಲ್ 2024, 15:29 IST
ಅಕ್ಷರ ಗಾತ್ರ

ಗಂಡುಮಕ್ಕಳು ಹುಟ್ಟಲಿಲ್ಲ ಎಂದು ಕೊರಗುತ್ತಿದ್ದ ತಂದೆ–ತಾಯಿಗೆ, ಮೂದಲಿಸುತ್ತಿದ್ದ ಸಂಬಂಧಿಕರಿಗೆ, ‘ನಾವು ಗಂಡಿಗಿಂತ ಒಂದು ಕೈ ಮೇಲೆ’ ಎಂದು ತೋರಿಸಿಕೊಟ್ಟವರು ಈ ಸಹೋದರಿಯರು. ಭೂಮಿ ತಾಯಿಯನ್ನ ನಂಬಿ ದುಡಿದವರಿಗೆ ಸೋಲಿಲ್ಲ ಎಂದು ನಿರೂಪಿಸಿ, ಸಾಧನೆಯ-ಸ್ವಾಭಿಮಾನದ ಬದುಕು ಬಾಳುತ್ತಿದ್ದಾರೆ ಈ ಅಕ್ಕ–ತಂಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT