ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಪರ ಶಿಕ್ಷಕರ ಸಂಘದ ಮೇಲುಗೈ

Last Updated 16 ಡಿಸೆಂಬರ್ 2020, 11:32 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ಗ್ರಾಮೀಣ ಘಟಕದ ಕಾರ್ಯಕಾರಿ ಸಮಿತಿ ಚುನಾವಣಾ ಫಲಿತಾಂಶ ಮಂಗಳವಾರ ತಡರಾತ್ರಿ ಪ್ರಕಟಗೊಂಡಿದೆ.

ಗುರುಸ್ಪಂದನ ಹಾಗೂ ಪ್ರಗತಿಪರ ಶಿಕ್ಷಕರ ಪೆನಲ್‌ಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಅಂತಿಮವಾಗಿ ಪ್ರಗತಿಪರ ಶಿಕ್ಷಕರ ಪೆನಲ್‌ನವರು ಹೆಚ್ಚಿನ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಿರ್ದೇಶಕರಾಗಿ ಆಯ್ಕೆಯಾದವರ ವಿವರ ಇಂತಿದೆ. ಆವರಣದಲ್ಲಿರುವುದು ಪಡೆದ ಮತಗಳು.

ಚಂದ್ರಶೇಖರ ಎಸ್. ಕೋಲಕಾರ (874), ಮೈಲಾರ ಹೊರಕೇರಿ (844), ಆರ್‌.ವಿ. ಗೋಣಿ (804), ಕೆಂಪಣ್ಣ ಎ. ನಿರ್ವಾಣಿ (772), ಸಿದ್ದಪ್ಪ ಗಾಣಗಿ (709), ಯಲ್ಲಪ್ಪ ಆರ್. ನಾಯಕ (699), ಆನಂದಗೌಡ ಎಸ್. ಕಾದ್ರೊಳ್ಳಿ (698), ವೀರಣ್ಣ ಎಂ. ಮುಳ್ಳೂರ (698), ಎನ್.ಸಿ. ಜಾಧವ (696), ನವೀನ ಎಸ್. ಪಾಟೀಲ (693), ಹಣಮಂತ ಎಸ್. ಭಜಂತ್ರಿ (692), ಜ್ಯೋತಿಬಾ ಡಿ. ರೇಮಾನ (689), ಮಾರುತಿ ಕೆ. ನಾಗಣ್ಣವರ (681), ಅಡಿವೆಪ್ಪ ಪಿ. ಮಲ್ಲಣ್ಣವರ (680), ಯಲ್ಲಪ್ಪ ಡಿ. ಪೂಜೇರಿ (673), ಶೇಖರ ಜಿ. ಕರಂಬಳಕರ (671), ಈರಪ್ಪ ಜಿ. ಗೂಳಪ್ಪನವರ (670), ಪ್ರಕಾಶ ದಯಣ್ಣವರ (667), ಸುರೇಶ ಕೋಲಕಾರ (664) ಮತ್ತು ಈಶ್ವರ ಪಾಟೀಲ (663).

ಮಹಿಳಾ ವಿಭಾಗ:

ಪೂಜಾ ಯು. ಪಾಟೀಲ (799), ಮಹಾದೇವಿ ಹೊಟ್ಟಿನವರ (797), ಲಲಿತಾ ಕಾಕಡೆ (784), ಶೋಭಾ ಎಲ್. ಬಂದಕನವರ (759), ಮಂಗಲ ಬಿ. ಯಳ್ಳೂರಕರ (739), ಚಾಂದಬಿ ಎಂ. ಕಲಾಲ (734), ಶೈಲಜಾ ಎಸ್. ಕಡೇಮನಿ (718), ರೋಹಿಣಿ ಎಚ್. ವಾಘಮುಡೆ (706), ಸವಿತಾ ಎಂ. ಹನಮನ್ನವರ (693), ಅನುರಾಧಾ ಕೆ. ತಾರಿಹಾಳರ (679).

ನಗರ ಘಟಕ:

ಆಸೀಫ ಅತ್ತಾರ, ಕೃಷ್ಣ ರಾಚನ್ನವರ, ಜೆ.ಆರ್. ಹೆಬಳಿ, ಬಾಬು ಸೊಗಲನ್ನವರ, ಬಿ.ಎಂ. ರಸೂಲಖಾನ್, ಶಿವಾನಂದ ರೊಡಬಸಣವರ, ಎಸ್.ಎಂ. ದೇಸೂರಕರ, ರಾಜು ಬಿ. ಕೋಲಕಾರ, ಎಸ್‌.ಬಿ. ನಾವಲಗಿ, ಎಸ್.ಎಂ. ಹಂಪಿಹೊಳಿ, ಬೇಬಿಅಸ್ಮಾ ನಾಯಿಕ, ಅಂಗಡಿ ಆರ್‌.ವಿ., ಅಕ್ಕಮಹಾದೇವಿ ಹುಲಗಬಾಳಿ, ಗಿರಿಜಾ ಮನ್ನಿಕೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT