ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಶುಗರ್ ಆವರಣದಲ್ಲಿ ‘ಉಮೇಶ್ ಕತ್ತಿ–ಉತ್ತರ ಕರ್ನಾಟಕದ ಕನಸುಗಾರ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಬುಧವಾರ ಸ್ವಾಮೀಜಿಗಳು ಗಣ್ಯರು ಉದ್ಘಾಟಿಸಿದರು.
ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಶುಗರ್ ಆವರಣದಲ್ಲಿ ‘ಉಮೇಶ್ ಕತ್ತಿ–ಉತ್ತರ ಕರ್ನಾಟಕದ ಕನಸುಗಾರ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡಿದ್ದ ಸಾವಿರಾರು ಸಂಖ್ಯೆಯ ಜನಸ್ತೋಮ.