ಶನಿವಾರ, ಜನವರಿ 25, 2020
22 °C

ಜೈನ ಸಮಾಜದ ಮುಖಂಡ ಭವಹರಲಾಲ್‌ ನಹಾರ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಶನಿವಾರ ನಿಧನರಾದ ಇಲ್ಲಿನ ಜೈನ ಸಮಾಜದ ಮುಖಂಡ ಭವಹರಲಾಲ್‌ ನಹಾರ್‌ (78) ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು.

ಅನಾರೋಗ್ಯದ ನಿಮಿತ್ತ ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪತ್ನಿ, ನಾಲ್ಕು ಜನ ಗಂಡು, ಹೆಣ್ಣು ಮಗಳಿದ್ದಾಳೆ. ಚಿನ್ನಾಭರಣ, ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದ ಅವರು ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)