ಮಂಗಳವಾರ, ಜೂನ್ 22, 2021
22 °C

ಬಳ್ಳಾರಿಯಲ್ಲಿ ಗುಡುಗು‌ ಸಿಡಿಲಿನ ಸಹಿತ ಆಲಿಕಲ್ಲು ‌ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬಳ್ಳಾರಿ: ನಗರದ ವಿವಿಧೆಡೆ ಸೋಮವಾರ ಮಧ್ಯಾಹ್ನದಿಂದ ಗುಡುಗು‌ ಸಿಡಿಲಿನಿಂದ ಕೂಡಿದ ಆಲಿಕಲ್ಲು ಸಹಿತ ಮಳೆ‌ ಸುರಿಯಲಾರಂಭಿಸಿದೆ.

ನಗರದ‌ ಕೌಲ್ ಬಜಾರ್, ರೇಣುಕಾಚಾರ್ಯ‌ ನಗರ,‌ ಬಂಡಿಹಟ್ಟಿ ಸೇರಿದಂತೆ ಕೆಲವೆಡೆ ಆಲಿಕಲ್ಲು ಮಳೆ‌ ಸುರಿಯುತ್ತಿದೆ.

ನಗರದಲ್ಲಿ‌ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಇನ್ನೂ ಎರಡು ದಿನಗಳ‌ ಕಾಲ ಮಳೆ‌ ಸುರಿಯುವ ಸಾಧ್ಯತೆ ಇದೆ ಎಂದು‌ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು