ಹೊಸಪೇಟೆ (ವಿಜಯನಗರ): ಹೋದ ವಾರಕ್ಕೆ ಹೋಲಿಸಿದರೆ ಈ ವಾರ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಸರಾಸರಿ ದರದಲ್ಲಿ ಕೆಲವು ಪೈಸೆ ಇಳಿಕೆಯಾಗಿದೆ.

ಹೋದ ವಾರ (ನ.07) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹101.92 ಇತ್ತು. ಈ ವಾರ ₹101.85ಕ್ಕೆ ಇಳಿಕೆಯಾಗಿದೆ. ಒಟ್ಟು 7 ಪೈಸೆ ಕಡಿಮೆಯಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್ ದರ ₹86.25 ಇತ್ತು. ಈ ವಾರ ₹86.19ಕ್ಕೆ ತಗ್ಗಿದೆ. ಒಟ್ಟು 6 ಪೈಸೆ ಇಳಿಕೆ ಕಂಡಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ(₹ ಪ್ರತಿ ಲೀಟರ್‌ಗೆ)

ಕಂಪನಿ

ಪೆಟ್ರೋಲ್

ಪೆಟ್ರೋಲ್

ಡೀಸೆಲ್

ಡೀಸೆಲ್

ನ.07

ನ.14

ನ.07

ನ.14

ಐ.ಒ.ಸಿ

101.85

101.85

86.18

86.18

ಬಿ.ಪಿ

101.83

101.83

86.17

86.17

ಎಚ್.ಪಿ.

101.92

101.79

86.25

86.19

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.