ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೋ ಇಂಡಿಯಾ 2025ರ ಎರಡನೆಯ ದಿನವಾದ ಮಂಗಳವಾರ ನಡೆದ ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನದಲ್ಲಿ ಯುವಜನತೆಗಾಗಿ ‘ವೈ’ ಆಕಾರ ಪ್ರದರ್ಶನ
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೋ ಇಂಡಿಯಾ 2025ರ ಎರಡನೆಯ ದಿನವಾದ ಮಂಗಳವಾರ ಪ್ರದರ್ಶನ ನೀಡಿದ ರಷ್ಯಾದ ಸುಕೋಯ್ 57 ಯುದ್ಧ ವಿಮಾನ
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್