ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು : ಬೆಂಗಳೂರಿನ ಕಾರ್ಯಕ್ರಮಗಳ ವಿವರ

Published 4 ಮೇ 2023, 21:09 IST
Last Updated 4 ಮೇ 2023, 21:09 IST
ಅಕ್ಷರ ಗಾತ್ರ

ಬುದ್ಧ ಜಯಂತಿ: ಬೆಳಿಗ್ಗೆ 9ಕ್ಕೆ ಬುದ್ಧ ವಂದನೆ, ಉದ್ಘಾಟನೆ: ಎನ್. ಮಹೇಶಬಾಬು, ಉಪನ್ಯಾಸ: ಮಹದೇವ ಕಲ್ಲೇರಪುರ, ಅಧ್ಯಕ್ಷತೆ: ಸಿ.ಬಿ. ಹೊನ್ನಸಿದ್ಧಾರ್ಥ, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಜ್ಞಾನಭಾರತಿ ಆವರಣ, ಮಧ್ಯಾಹ್ನ 3

‘ದ ಗ್ಲೋರಿ ದಟ್ ವಾಸ್‌ ದ ಒಡೆಯರ್ಸ್‌ ಆಫ್‌ ಮೈಸೂರು’ ಪುಸ್ತಕ ಬಿಡುಗಡೆ: ಅತಿಥಿಗಳು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಗುರುರಾಜ ಕರಜಗಿ, ಅಧ್ಯಕ್ಷತೆ: ಎ.ವಿ. ಪ್ರಸನ್ನ, ಆಯೋಜನೆ: ಜ್ಞಾನ ದೀಪಿಕಾ ಎಜುಕೇಷನ್ ಟ್ರಸ್ಟ್, ಸ್ಥಳ: ಬಬ್ಬೂರುಕಮ್ಮೆ ಸೇವಾ ಸಮಿತಿಯ ಸಭಾಂಗಣ, ಶೇಷಾದ್ರಿ ರಸ್ತೆ,
ಬೆಳಿಗ್ಗೆ 10.30

ಸಂಸ್ಥಾಪನಾ ದಿನಾಚರಣೆ, ಶತಮಾನೋತ್ಸವ ದತ್ತಿ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಜಿ. ಅಬ್ದುಲ್ ಬಷೀರ್, ಅಧ್ಯಕ್ಷತೆ: ಮಹೇಶ ಜೋಶಿ, ‘ಶತಮಾನೋತ್ಸವ’ ದತ್ತಿ ಪುರಸ್ಕೃತರು: ಮನು ಬಳಿಗಾರ, ‘ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ’ ದತ್ತಿ ಪುರಸ್ಕೃತರು: ಎನ್. ಕೃಷ್ಣಮೂರ್ತಿ, ಎ. ಅಮರನಾಥ್, ನ. ಚಕ್ರಪಾಣಿ, ಕೆ. ರಾಮೇಗೌಡ, ‘ರಮಾದೇವಿ ವಿಶ್ವೇಶ್ವರಯ್ಯ’ ದತ್ತಿ ಪುರಸ್ಕೃತರು: ಎಚ್. ಮಂಜುಳಾ, ‘ಕನ್ನಡ ಅಸ್ಮಿತೆ, ಕನ್ನಡ ಸಾಹಿತ್ಯ ಪರಿಷತ್ತು’ ಕುರಿತು ಉಪನ್ಯಾಸ: ಎಂ.ಎಲ್. ಶಂಕರಲಿಂಗಪ್ಪ, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಚಾಮರಾಜಪೇಟೆ, ಬೆಳಿಗ್ಗೆ 11

ಬಸವ ಮತ್ತು ಬುದ್ಧ ಜಯಂತಿ: ಅತಿಥಿಗಳು: ಪಿ.ವಿ. ನಾರಾಯಣ, ನಿರ್ಮಲ್‌ಕುಮಾರ್ ಕೆ.ಆರ್., ಎನ್.ಎಸ್. ವಿಜಯ, ಎಂ. ಕೃಷ್ಣದಾಸ್, ಬಿ.ಎಲ್. ನಂದಿನಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಭಾರತ್‌ ವಿದ್ಯಾ ಸಂಸ್ಥೆ, ಬಿ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ, ಜಯನಗರ, ಬೆಳಿಗ್ಗೆ 11

‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕ ಪ್ರದರ್ಶನ: ಉದ್ಘಾಟನೆ: ಎಚ್.ಎಸ್. ಗೋವಿಂದೇಗೌಡ, ಅಧ್ಯಕ್ಷತೆ: ರಂಗಶ್ರೀ ರಂಗಸ್ವಾಮಿ, ಆಶಾ ಸದ್ಗುರು, ಸಂಗೀತ ನಿರ್ದೇಶನ: ಕಲ್ಲೂರು ಶ್ರೀನಿವಾಸ್, ಆಯೋಜನೆ: ಆಶಾ ಸದ್ಗುರು ಸಾಂಸ್ಕೃತಿಕ ಕಲಾ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 12

ವೆಂಕಟಾಚಲಪತಿ ಅವರ ‘ನನ್ನ ಜೀವನ ಶಿಲ್ಪ’ ಆತ್ಮಕಥನ ಬಿಡುಗಡೆ: ಪ್ರಸನ್ನ, ಪುಸ್ತಕದ ಕುರಿತು: ಕೆ.ವಿ. ಸುಬ್ರಮಣ್ಯಂ, ಅತಿಥಿ: ಕರುಣಾಮೂರ್ತಿ ಎನ್., ಅಧ್ಯಕ್ಷತೆ: ವಿಜಯಾ, ಉಪಸ್ಥಿತಿ: ವೆಂಕಟಾಚಲಪತಿ, ಆಯೋಜನೆ: ಸ್ಟುಡಿಯೋ 94, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ: ಉದ್ಘಾಟನೆ: ಶ್ರೀರಾಮೇಗೌಡ, ‘ಕನ್ನಡದ ಅಸ್ಮಿತೆ–ಕನ್ನಡ ಸಾಹಿತ್ಯ ಪರಿಷತ್ತು’ ಕುರಿತು ಉಪನ್ಯಾಸ: ಶ್ರ.ದೇ. ಪಾರ್ಶ್ವನಾಥ್, ಅಧ್ಯಕ್ಷತೆ: ಎಂ. ಪ್ರಕಾಶಮೂರ್ತಿ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ, ಶ್ರೀಕೃಷ್ಣರಾಜ ಪರಿಷ್ಮಂದಿರದ ಕಟ್ಟಡ, ಚಾಮರಾಜಪೇಟೆ, ಸಂಜೆ 5.30

ಚೈತನ್ಯ ಸಂಜೆ–857: ಅಧ್ಯಕ್ಷತೆ: ದಿಬ್ಬೂರು ಎಸ್. ಗಿರೀಶ್, ‘ನಗೆಯ ಮಾರಿತಂದೆಯ ನಗಿಸುವ ಕಾಯಕ’ ಕುರಿತು ಉಪನ್ಯಾಸ: ಶಿವಕುಮಾರ್ ಎ.ಆರ್., ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ರೇಣುಕಾ ಶಂಕರ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆ.ಎಸ್.ಎಸ್ ಕಾಲೇಜು ಸಭಾಂಗಣ, ಜಯನಗರ, ಸಂಜೆ 5.30

ಪ್ರವಚನ ವಾಹಿನಿ: ಸತ್ಯನಾರಾಯಣ ಸ್ವಾಮಿ ಸಾಮೂಹಿಕ ಪೂಜೆ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT