ಗುರುವಾರ , ಫೆಬ್ರವರಿ 27, 2020
19 °C

ಬೆಂಗಳೂರು: ಇಂದು, ನಾಳೆ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಕಾರ ನಗರ, ಕೆಎಚ್‌ಬಿ ಹಾಗೂ ಅಟ್ಟೂರು ವಿದ್ಯುತ್‌ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಇದೇ 8ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ.

ವಿದ್ಯುತ್‌ ವ್ಯತ್ಯಯ ಎಲ್ಲೆಲ್ಲಿ: ಸಹಕಾರನಗರ, ಬ್ಯಾಟರಾಯನಪುರ, ಅಮೃತಹಳ್ಳಿ, ಜಕ್ಕೂರು, ಅಮೃತನಗರ, ಕಾಶಿನಗರ, ಭುವನೇಶ್ವರಿನಗರ, ಶ್ರೀರಾಮಪುರ, ಶಿವರಾಮಕಾರಂತ ನಗರ, ಸಂಪಿಗೆಹಳ್ಳಿ, ಚೊಕ್ಕನಹಳ್ಳಿ, ಹೆಗಡೆನಗರ, ಕೋಗಿಲು ಬಡಾವಣೆ, ಡಿಫೆನ್ಸ್‌ ಬಡಾವಣೆ, ಕೊಡಿಗೆಹಳ್ಳಿ ಮುಖ್ಯರಸ್ತೆ, ಶಿವನಹಳ್ಳಿ, ಹಾರೋಹಳ್ಳಿ, ಇಸ್ರೊ ಬಡಾವಣೆ, ಅನಂತಪುರ, ಯಲಹಂಕ, ಆವಲಹಳ್ಳಿ, ರಾಜಾನುಕುಂಟೆ, ನಾಗೇನಹಳ್ಳಿ, ಮೈಲಪ್ಪನಹಳ್ಳಿ, ನಾಗದಾಸನಹಳ್ಳಿ, ಪ್ರಕೃತಿನಗರ, ಗಾಂಧಿನಗರ, ಮಾರುತಿ ನಗರ, ಕೋಗಿಲು ಹಾಗೂ ಸುತ್ತಮುತ್ತಲಿನ ಪ್ರದೇಶ.

ಬೃಂದಾವನ ವಿದ್ಯುತ್‌ ಉಪಕೇಂದ್ರ ವ್ಯಾಪ್ತಿಯ ಶಿವಪುರ, ನಾರಾಯಣಪುರ, ನೆಲಗದರನಹಳ್ಳಿ, ರುಕ್ಮಿಣಿನಗರ, ವಿದ್ಯಾನಗರ, ವಿಕಾಸನಗರಗಳಲ್ಲಿ ಇಂದಿನಿಂದ ಭಾನುವಾರ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ
ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು