ಪೌರಾಣಿಕ ಗೀತ ಗಾಯನ ಶಿಬಿರದ ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಬಿ.ಸಿ.ನಾಗೇಂದ್ರ ಕುಮಾರ್, ಅತಿಥಿಗಳು: ರವೀಂದ್ರನಾಥ ಸಿರಿವರ, ಪದ ದೇವರಾಜ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ವೀಧಿ, ಬೆಳಿಗ್ಗೆ 11.30

ಸರ್ಕಾರಿ ಆಸ್ಪತ್ರೆಯಲ್ಲಿ ಪೌಷ್ಟಿಕ ಆಹಾರ ವಿತರಣಾ ಯೋಜನೆಗೆ ಚಾಲನೆ: ದಿನೇಶ್ ಗುಂಡೂರಾವ್, ಆಯೋಜನೆ: ಆರೋಗ್ಯ ಇಲಾಖೆ, ಸ್ಥಳ: ಸರ್ ಸಿ.ವಿ. ರಾಮನ್ ಆಸ್ಪತ್ರೆ, ಇಂದಿರಾನಗರ, ಮಧ್ಯಾಹ್ನ 12

‘ರಫ್ತು ಶ್ರೇಷ್ಠತಾ’ ಪ್ರಶಸ್ತಿ ಪ್ರದಾನ: ಅತಿಥಿಗಳು: ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ, ಅಧ್ಯಕ್ಷತೆ: ಎಂ.ಜಿ.ಬಾಲಕೃಷ್ಣ, ಆಯೋಜನೆ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಸ್ಥಳ: ಸರ್ ಎಂ.ವಿ. ಸಭಾಂಗಣ, ಎಫ್ಕೆಸಿಸಿಐ, ಕೆ.ಜಿ.ರಸ್ತೆ, ಮಧ್ಯಾಹ್ನ 3.30

63ನೇ ಗಣೇಶೋತ್ಸವ: ಸಂಗೀತ ಕಛೇರಿ: 63 ಕೊಳಲುಗಳ ಮೇಳ ನಿರ್ದೇಶನ: ಎಚ್.ಎಸ್.ವೇಣುಗೋಪಾಲ್, ಆಯೋಜನೆ: ಶ್ರೀವಿದ್ಯಾರಣ್ಯ ಯುವಕ ಸಂಘ, ಸ್ಥಳ: ಎಪಿಎಸ್ ಕಾಲೇಜಿನ ಮೈದಾನ, ಬಸವನಗುಡಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.