ಬುಧವಾರ, ಜನವರಿ 19, 2022
23 °C

ಬೆಂಗಳೂರು ಕ್ಲಬ್‌ ಅಧ್ಯಕ್ಷರಾಗಿಸಿ.ಎನ್‌.ಕುಮಾರ್‌ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಬೆಂಗಳೂರು ಕ್ಲಬ್‌ನ ನೂತನ ಅಧ್ಯಕ್ಷರಾಗಿ ಸಿ.ಎನ್‌.ಕುಮಾರ್‌ ಆಯ್ಕೆಯಾಗಿದ್ದಾರೆ.‌

ನವೆಂಬರ್‌ 28ರಂದು ನಡೆದ 2021–22ನೇ ಸಾಲಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವರು ಜಯಗಳಿಸಿದ್ದಾರೆ.

ಅನ್ನಾಬೆಲೆ ಮಾನ್‌ವಾರಿಂಗ್‌ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಮಹಿಳೆಯೊಬ್ಬರು ಉಪಾಧ್ಯಕ್ಷ ಹುದ್ದೆಗೇರಿರುವುದು ಇದೇ ಮೊದಲು. 

ನೂತನ ಕಾರ್ಯಕಾರಿ ಮಂಡಳಿ ಸದಸ್ಯರು: ಅನಿಲ್‌ ಶ್ರೀನಿವಾಸ್‌, ಸಿ.ಹೇಮಂತ್‌ ಮಾನೆ, ಪಿ.ಜಿ.ಕಿರಣ್‌, ಮೀರ್‌ ಇಫ್ತಿಕಾರ್‌ ಅಲಿ, ಲಿವೆಲಿನ್‌ ಪಿ.ಇ.ರೇಗೊ, ಸಂದೀಪ್‌ ಸಿ.ರಘುರಾಮ್‌ ಹಾಗೂ ಸಂಧ್ಯಾ ಕುಟ್ಟಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು