‘ಕಬ್ಬನ್ ಮಾರ್ಗದರ್ಶಿ ಪ್ರವಾಸಿ ನಡಿಗೆಗೆ’ ಚಾಲನೆ: ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಎನ್.ಎ. ಹ್ಯಾರಿಸ್, ಪಿ.ಸಿ. ಮೋಹನ್, ಶಾಲಿನಿ ರಜನೀಶ್, ಶಮ್ಲಾ ಇಕ್ಬಾಲ್, ಡಿ.ಎಸ್. ರಮೇಶ್, ಎಂ. ಜಗದೀಶ್, ಜಿ. ಕುಸುಮಾ, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಬಿಎಸ್ಎನ್ಎಲ್ ಗೇಟ್ ಪ್ರವೇಶದ ಹತ್ತಿರ, ಕಬ್ಬನ್ ಉದ್ಯಾನ, ಬೆಳಿಗ್ಗೆ 7.30

ಪ್ರಕೃತಿಯೆಡೆಗೆ ನಮ್ಮ ನಡಿಗೆ: ಆಯೋಜನೆ: ರಂಗ ತರಂಗ ಟ್ರಸ್ಟ್, ಸ್ಥಳ: ಬಯೋಪಾರ್ಕ್, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 7.30

20ನೇ ವಾರ್ಷಿಕೋತ್ಸವ, ಕೌಟುಂಬಿಕ ಮಿಲನಕೂಟ: ಉದ್ಘಾಟನೆ: ಮಹೇಶ ಜೋಶಿ, ಅಧ್ಯಕ್ಷತೆ: ರಂಜಿತ್ ಕುಮಾರ್ ಮಂಡಲ್, ಅತಿಥಿಗಳು: ಡುಂಡಿರಾಜ್, ಸೂರ್ಯ ಕುಮಾರ್ ಗೌತಮ್, ಅಶ್ವಿನಿ ಎಂ. ಗೌಡ, ಟಿ.ಎನ್. ನರಸಿಂಹಮೂರ್ತಿ, ಎಚ್. ಲಿಂಗರಾಜ, ಜೆ. ಜೋಷಿ, ಆಯೋಜನೆ: ಹೊನ್ನುಡಿ ಕನ್ನಡ ಸಂಘ, ಸ್ಥಳ: ಡಾ.ವಿ.ಎಂ. ಘಾಟ್ಗೆ ಸಭಾಂಗಣ, ಎಚ್ಎಎಲ್ ಬಡಾವಣೆ, ಬೆಳಿಗ್ಗೆ 8.30

‘ಸಮಾಜಮುಖಿ ಕಥಾಸ್ಪರ್ಧೆ–2024’ ಬಹುಮಾನ ವಿತರಣೆ, ‘ಕಾಲವೆಂಬ ಕಬಂಧಬಾಹು’ ಪುಸ್ತಕ ಬಿಡುಗಡೆ: ಅತಿಥಿಗಳು: ರಾಜಾರಾಮ ತೋಳ್ಪಾಡಿ, ಜಯರಾಮ್ ರಾಯಪುರ, ರಂಗನಾಥ ಕಂಟನಕುಂಟೆ, ತಾರಿಣಿ ಶುಭದಾಯಿನಿ, ಆಯೋಜನೆ: ಸಮಾಜಮುಖಿ, ಸ್ಥಳ: ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಆವರಣ, ಗೊಟ್ಟಿಗೆರೆ, ಬೆಳಿಗ್ಗೆ 10

‘ಸಾ.ಕೃ. ರಾಮಚಂದ್ರರಾವ್ ಜನ್ಮಶತಾಬ್ಧಿ ಸಂಸ್ಮರಣ ‘ವಿದ್ಯಾಲಂಕಾರ’ ಗ್ರಂಥ ಜನಾರ್ಪಣೆ: ಶ್ರೀನಿವಾಸ ವರಖೇಡಿ, ಅತಿಥಿ: ರಮಾ ರಾಮಚಂದ್ರರಾವ್, ಉಪಸ್ಥಿತಿ: ಮಲ್ಲೇಪುರಂ ಜಿ. ವೆಂಕಟೇಶ್, ಶತಾವಧಾನಿ ಆರ್. ಗಣೇಶ್, ಬಿ.ಎನ್. ಶಶಿಕಿರಣ, ಅಧ್ಯಕ್ಷತೆ: ಎಸ್.ಆರ್. ರಾಮಸ್ವಾಮಿ, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಡಿವಿಜಿ ಸಭಾಂಗಣ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿ ರಸ್ತೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಉಪನ್ಯಾಸ, ಕವಿಗೋಷ್ಠಿ, ಕರೋಕೆ ಗಾಯನ, ರಸಪ್ರಶ್ನೆ ಕಾರ್ಯಕ್ರಮ: ಅಧ್ಯಕ್ಷತೆ: ಕೆ.ವಿ. ಲಕ್ಷ್ಮಣಮೂರ್ತಿ, ಅತಿಥಿಗಳು: ಮಣ್ಣೆ ಮೋಹನ್, ಗೊರೂರು ಪಂಕಜ, ಬಿ. ಶಾಂತಕುಮಾರ್, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ವಾಸವಿ ಕಲಾ ಸೇವಾ ಟ್ರಸ್ಟ್, ಆರನೇ ಬ್ಲಾಕ್, ರಾಜಾಜಿನಗರ, ಬೆಳಿಗ್ಗೆ 10.30

‘ಕಾಡೋ ಕಥೆ ಗುನುಗೋ ಗೀತೆ’: ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಒಳಚರಂಡಿ’ ಕಥಾವಾಚನ: ಕ. ಸುಚೇಂದ್ರ ಪ್ರಸಾದ, ಕವಿತಾ ವಾಚನ: ಲಲಿತಾ ಸಿದ್ದಬಸವಯ್ಯ, ಗೀತಗಾಯನ: ಪ್ರವೀಣ್ ಡಿ. ರಾವ್, ಅರುಂಧತಿ ವಸಿಷ್ಠ, ಗುರುಮೂರ್ತಿ ವೈದ್ಯ, ಆಯೋಜನೆ: ತಾರಾರೇನಾ, ಸ್ಥಳ: ಸನಾತನ ಕಲಾಕ್ಷೇತ್ರ, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30ರಿಂದ

ದಲಿತಗುರು ತಲಕಾಡು ರಂಗೇಗೌಡ ಸ್ಮಾರಕ ದತ್ತಿ ‘ಸಾಮಾಜಿಕ ಪರಿವರ್ತನೆ–ಕುದ್ಮುಲ್ ರಂಗರಾಯರ ದಿಟ್ಟ ಹೆಜ್ಜೆಗಳು’ ಉಪನ್ಯಾಸ: ವಾದಿರಾಜ್, ಅಧ್ಯಕ್ಷತೆ: ಜೋಗನ್ ಶಂಕರ್, ವಿಶೇಷ ಗೌರವ ಸಮರ್ಪಣೆ: ಡಿ. ಅಣ್ಣು, ಪ್ರೇಮಿ ಎಂ. ರಾವ್, ಚಿತ್ರಲೇಖಾ ಕಮಲಾಕ್ಷ, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 10.30

ಸದ್ಗುರು ಶ್ರೀತ್ಯಾಗರಾಜ ಸ್ವಾಮಿ ಪಂಚರತ್ನ ಕೀರ್ತನ ಗೋಷ್ಠಿ ಗಾಯನ: ಉದ್ಘಾಟನೆ: ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀ ಯದುಗಿರಿ ಯತಿರಾಜರ ಮಠ, 11ನೇ ಕ್ರಾಸ್, ಮಲ್ಲೇಶ್ವರ, ಬೆಳಿಗ್ಗೆ 11

ಶಿವಾಜಿ ವಿದ್ಯಾರ್ಥಿಗಳ ವಸತಿನಿಲಯದ ಉದ್ಘಾಟನೆ, ಸನ್ಮಾನ ಸಮಾರಂಭ: ಅತಿಥಿಗಳು: ರಮೇಶ್ ಆರ್. ಥಾಪ್ಸೆ, ಶ್ರೀನಿವಾಸರಾವ್ ಪಿಸ್ಸೆ, ಸತೀಶ್ ಆಂಬೊರೆ, ಆಯೋಜನೆ: ದಕ್ಷಿಣ ಬೆಂಗಳೂರು ಭಾವಸಾರ ಕ್ಷತ್ರಿಯ ಸಮಾಜ, ಸ್ಥಳ: ನಂ. 101, 102, 13ನೇ ಕ್ರಾಸ್, ಸನ್ಸಿಟಿ, ಕೆಂಗೇರಿ, ಬೆಳಿಗ್ಗೆ 11.30

ನೆನಪಿನ ಅಂಗಳ: ಆಯೋಜನೆ: ನಾವು ನಮ್ಮವರು, ಸ್ಥಳ: ಎಸ್.ಎಚ್.ಕೆ. ಕನ್ವೆನ್ಷನ್ ಹಾಲ್, ಸಂಗೊಳ್ಳಿ ರಾಯಣ್ಣ ರಸ್ತೆ, ವಿಜಯನಗರ, ಮಧ್ಯಾಹ್ನ 3.30

ನೃತ್ಯ ಸಂಗೀತೋತ್ಸವ: ಉದ್ಘಾಟನೆ: ಸತೀಶ್ ಹಂಪಿಹೊಳಿ, ಅಧ್ಯಕ್ಷತೆ: ಗೀತಾರಾಮನುಜಂ, ಅತಿಥಿ: ಕಾವ್ಯಶ್ರೀ ನಾಗರಾಜ್, ಆಯೋಜನೆ: ಶಾರದಾ ಕಲಾ ಕುಟೀರ, ಸ್ಥಳ: ನಾಣಿ ಅಂಗಳ, ಸುಚಿತ್ರ ಫಿಲ್ಮ್ ಸೊಸೈಟಿ, ಎರಡನೇ ಹಂತ, ಬನಶಂಕರಿ, ಸಂಜೆ 4

ಸಮರ್ಪಣಾ ಕಾರ್ಯಕ್ರಮ: ವಿಶೇಷ ಪ್ರವಚನ: ಪಿ.ಎಲ್. ರಾಣಿ, ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಸಂಜೆ 4

ಪೂರಕ ಶಿಕ್ಷಣ ಕಾರ್ಯಕ್ರಮಗಳ–2025–26 ಚಾಲನೆ: ಎಚ್.ಎಸ್. ಗೋಪಿನಾಥ್, ಅತಿಥಿ: ಎಸ್.ಎನ್. ಸೇತುರಾಮ್, ಅಧ್ಯಕ್ಷತೆ: ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 4

ಪದಗ್ರಹಣ ಸಮಾರಂಭ: ಅನುಪಮಾ ಪಂಚಾಕ್ಷರಿ, ಉದಯ್ ಭಾಸ್ಕರ್, ಅತಿಥಿ: ಎಸ್.ಟಿ. ಸೋಮಶೇಖರ್, ಆಯೋಜನೆ: ರೋಟರಿ ಕೆಂಗೇರಿ ಉಪನಗರ, ಸ್ಥಳ: ಶೇಷಾದ್ರಿಪುರಂ ಅಕಾಡೆಮಿ ಆಫ್ ಬ್ಯುಸಿನೆಸ್ ಸ್ಟಡೀಸ್, ಕೆಂಗೇರಿ ಉಪನಗರ, ಸಂಜೆ 4.15ರಿಂದ

‘ಪುಟ್ಟಮಗು ಕಥೆ ಕೇಳು’ ವಿಶೇಷ ಚಿತ್ರಕಲಾ ಪ್ರದರ್ಶನ: ಉದ್ಘಾಟನೆ: ನಿರ್ಮಲಾಶಾಸ್ತ್ರಿ, ಅತಿಥಿಗಳು: ಎಸ್. ಪುಷ್ಪ, ಗೌತಮ್ ಕೌಶಿಕ್, ಆಯೋಜನೆ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸ್ಥಳ: ಗ್ರಂಥದ ಗುಡಿ, ನಗರ ಕೇಂದ್ರ ಗ್ರಂಥಾಲಯದ ಸಭಾಂಗಣ, ಕುಮಾರಸ್ವಾಮಿ ಬಡಾವಣೆ, ಸಂಜೆ 5.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.