ಹನುಮ ಜಯಂತಿ ಮಹೋತ್ಸವ: ಅಭಿಷೇಕ, ಮಹಾಮಂಗಳಾರತಿ, ಆಯೋಜನೆ ಮತ್ತು ಸ್ಥಳ: ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕೃಷ್ಣರಾಜೇಂದ್ರ ರಸ್ತೆ, ಬೆಳಿಗ್ಗೆ 7.30ರಿಂದ

‘ಬಸವಗೀತೆ ಸತ್ಯಸಂವಾದ’ ಪುಸ್ತಕ ಬಿಡುಗಡೆ: ಎನ್.ಎಸ್. ಬೋಸರಾಜು, ಉದ್ಘಾಟನೆ: ಶಿವರಾಜ ತಂಗಡಗಿ, ಪುಸ್ತಕದ ಬಗ್ಗೆ ಮಾತು: ಮಲ್ಲೇಪುರಂ ಜಿ. ವೆಂಕಟೇಶ್, ಅಧ್ಯಕ್ಷತೆ: ಲಕ್ಷ್ಮೀಶ ತೋಳ್ಪಾಡಿ, ಉಪಸ್ಥಿತಿ: ಬಸವರಾಜ ಸ್ವಾಮಿ, ಉಪಸ್ಥಿತಿ: ವಿಶ್ವನಾಥ ಬಸವರಾಜ ಸ್ವಾಮಿ, ಆಯೋಜನೆ: ಬಸವ ಸೇವಾ ಪ್ರತಿಷ್ಠಾನ, ಸುದ್ದಿಮೂಲ ದಿನಪತ್ರಿಕೆ, ಸ್ಥಳ: ಬಾಪು ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ಓವರ್ಸೀಸ್ ಟ್ರಾವೆಲಾಗ್’ ಪುಸ್ತಕ ಬಿಡುಗಡೆ: ಅನು ಶಿವರಾಮನ್, ಅತಿಥಿ: ಬಿ. ವೀರಪ್ಪ, ಎಂ.ಟಿ. ನಾಣಯ್ಯ, ಲೇಖಕ: ಶಂಕರಪ್ಪ (ಪ್ರೇಮಶಂಕರ), ಅಧ್ಯಕ್ಷತೆ: ವಿವೇಕ ಸುಬ್ಬಾರೆಡ್ಡಿ, ಆಯೋಜನೆ: ಬೆಂಗಳೂರು ವಕೀಲರ ಸಂಘ, ಸ್ಥಳ: ಹಾಲ್ ಸಂಖ್ಯೆ 1, ಹೈಕೋರ್ಟ್, ಮಧ್ಯಾಹ್ನ 1.45

ರಂಗ ಸಂಭ್ರಮ: ರಂಗಶಾಲಾದಿಂದ ‘ಮಿಸ್ ಅಂಡರ್ಸ್ಟ್ರ್ಯಾಂಡಿಂಗ್’ ನಾಟಕ ಪ್ರದರ್ಶನ, ನಿರ್ದೇಶನ: ವಿನಯ್ ನೀನಾಸಂ, ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6

‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಸುಧೀರ್ ಭಟ್ ಪೆರ್ಡೂರು, ಪ್ರಭಾಕರ್ ಹೆಗಡೆ ಸಾಣ್ಮನೆ, ಸುಬ್ರಹ್ಮಣ್ಯ ಹೆಗಡೆ ಮೂರೂರು, ಗುರುದತ್ತ ಪರಿಯಾರ್, ಮುಮ್ಮೇಳ: ಮಾರುತಿ ನಾಯ್ಕ ಚಿಕ್ಕನಕೋಡು, ಶ್ರೀಕಾಂತ ಪೂಜಾರಿ ರಟ್ಟಾಡಿ, ಯೋಗೀಶ್ ಪೂಜಾರಿ ನೇರಳಕಟ್ಟೆ, ಪ್ರವೀಣ್ ಬಲ್ಯಾಯ ಅಮ್ಮುಂಜೆ, ರಮೇಶ್ ಭಂಡಾರಿ ಮೂರೂರು, ಸುಬ್ರಹ್ಮಣ್ಯ ಎನ್.ಜಿ., ಆಯೋಜನೆ: ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು ಶಿರಿಯಾರ, ಸ್ಥಳ: ಕಾಶಿವಿಶ್ವನಾಥ ದೇವಸ್ಥಾನ ವಠಾರ, ನ್ಯಾಯಾಂಗ ಬಡಾವಣೆ, ಯಲಹಂಕ, ಸಂಜೆ 6

‘ಹಿಮಾಲಯದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಸವಾಲುಗಳು’ ವಿಷಯದ ಬಗ್ಗೆ ಉಪನ್ಯಾಸ: ನಾಗೇಶ್ ಪುಟ್ಟಸ್ವಾಮಿ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಿ.ವಿ ಪುರ, ಸಂಜೆ 6

‘ಎಷ್ಟು ಕಾಡತಾವ ಕಬ್ಬಕ್ಕೀ...’ ನಾಟಕ ಪ್ರದರ್ಶನ: ರಚನೆ: ರಾಘವೇಂದ್ರ ಪಾಟೀಲ, ನಿರ್ದೇಶನ: ಬಸವರಾಜ ಎಮ್ಮಿಯವರ, ತಂಡ: ಕಲಾವಿಲಾಸಿ, ಸ್ಥಳ: ರಂಗಶಂಕರ, ಜೆಪಿ ನಗರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.