ಗೋದೀಪ–ದೀಪಾವಳಿ ವಿಶೇಷ ಗೋಪೂಜೆ: ಸಾನ್ನಿಧ್ಯ: ರಾಘವೇಶ್ವರ ಭಾರತೀ ಸ್ವಾಮೀಜಿ, ಭಾಗವಹಿಸುವವರು: ದಿನೇಶ್ ಕುಮಾರ್, ಶಿವಶ್ರೀ ಸ್ಕಂದಪ್ರಸಾದ್, ತೇಜಸ್ವಿ ಸೂರ್ಯ, ಮಂಜುಳಾ ರವಿ ಸುಬ್ರಮಣ್ಯ, ಎಲ್.ಎ. ರವಿಸುಬ್ರಮಣ್ಯ, ಸುಷ್ಮಾ ಅರುಣ್ ಶ್ಯಾಮ್, ಅರುಣ್ ಶ್ಯಾಮ್ ಎಂ., ಬಿ.ವಿ. ರುಕ್ಮಾವತಿ, ನಾ. ಸೋಮೇಶ್ವರ, ಆಯೋಜನೆ ಮತ್ತು ಸ್ಥಳ: ಶ್ರೀರಾಮಾಶ್ರಮ, ಗಿರಿನಗರ, ಸಂಜೆ 5

‘ಗಿರಿಜಾ ಕಲ್ಯಾಣ’ ಧಾರ್ಮಿಕ ಪ್ರವಚನ: ದ್ವೈಪಾಯನಚಾರ್ ಜೋಶಿ, ಆಯೋಜನೆ ಮತ್ತು ಸ್ಥಳ: ವ್ಯಾಸರಾಜ ಮಠ, ಸುಬ್ರಹ್ಮಣ್ಯನಗರ, ರಾಜಾಜಿನಗರ ಎರಡನೇ ಹಂತ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ನಗರದಲ್ಲಿ ನಾಳೆ (23-10-2025)

ಎಸ್.ವಿ.ಆರ್ @50–ಸಾಧನೆ, ಸಂಭ್ರಮ, ಚಿತ್ರೋತ್ಸವದ ಉದ್ಘಾಟನೆ: ಎಚ್.ಡಿ. ಕುಮಾರಸ್ವಾಮಿ, ಅತಿಥಿಗಳು: ಸುದೀಪ್, ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಮುನಿರತ್ನ, ಬಿ.ಬಿ. ಕಾವೇರಿ, ಉಪಸ್ಥಿತಿ: ಲಕ್ಷ್ಮಿ, ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಹಂಸಲೇಖ, ರಾಕ್ಲೈನ್ ವೆಂಕಟೇಶ್, ರಾಘವೇಂದ್ರ ರಾಜ್ಕುಮಾರ್, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ಡಾ. ರಾಜ್ಕುಮಾರ್ ಭವನ, ಕರ್ನಾಟಕ ಕಲಾವಿದರ ಸಂಘ, ಚಾಮರಾಜಪೇಟೆ, ಬೆಳಿಗ್ಗೆ 10ರಿಂದ

ಕಿತ್ತೂರು ರಾಣಿ ಚನ್ನಮ್ಮ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಶಿವರಾಜ ತಂಗಡಗಿ, ಅತಿಥಿಗಳು: ವಿಜಯಾನಂದ ಕಾಶಪ್ಪನವರ, ಉದಯ್ ಬಿ. ಗರುಡಾಚಾರ್, ಕೆ.ವಿ. ನಾಗರಾಜಮೂರ್ತಿ, ರಾಣಿ ಸತೀಶ್, ಉಪನ್ಯಾಸ: ಮಹಾಂತೇಶ ಬಿರಾದಾರ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 11

ಪಿ. ರಘೋತ್ತಮ ರಾವ್ ಅವರ ‘ಅರ್ಥ್, ಸ್ಕೈ ಆ್ಯಂಡ್ ಸ್ಪೇಸ್’, ‘ಸ್ಕೈ, ಸ್ಪೇಸ್ ಆ್ಯಂಡ್ ಔಟರ್ ಸ್ಪೇಸ್’ ಮಕ್ಕಳ ಪುಸ್ತಕಗಳ ಬಿಡುಗಡೆ: ಸಿ.ಜಿ. ಕೃಷ್ಣದಾಸ್ ನಾಯರ್, ಎ.ಎಸ್. ಕಿರಣ್ಕುಮಾರ್, ಎಚ್.ಎನ್. ಸುರೇಶ್, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 11

ಸಂಸ್ಥಾಪನಾ ದಿನಾಚರಣೆ, ‘ಡಾ.ಎಸ್.ಆರ್.ಸಿ ಸ್ಮಾರಕ’ ಪ್ರಶಸ್ತಿ ಪ್ರದಾನ: ಅತಿಥಿಗಳು: ಕೆ.ಜೆ. ಜಾರ್ಜ್, ಡಾ. ಭಗವಾನ್ ಬಿ.ಸಿ., ಡಾ.ಎಸ್. ಚಂದ್ರಶೇಖರ್ ಶೆಟ್ಟಿ, ಅಧ್ಯಕ್ಷತೆ: ವಿ.ವಿ. ಕೃಷ್ಣ ರೆಡ್ಡಿ, ಆಯೋಜನೆ: ಡಾ.ಎಸ್.ಆರ್. ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯಿರಿಂಗ್, ಸ್ಥಳ: ಇಂಡಿಯಾ ಕ್ಯಾಂಪಸ್ ಕ್ರುಸೇಡ್ ಫಾರ್ ಕ್ರೈಸ್ಟ್, ಹೆಣ್ಣೂರು ಮುಖ್ಯರಸ್ತೆ, ಸೇಂಟ್ ಥಾಮಸ್ ಟೌನ್, ಮಧ್ಯಾಹ್ನ 3.30

ಹರಿದಾಸ ಮಂಜರಿ: ಗಾಯನ: ಲಾವಣ್ಯ ವೆಂಕಟೇಶ್, ಪಿಟೀಲು: ಶ್ರೀಹರಿ, ಮೃದಂಗ: ರಾಹುಲ್ ಬೆಟ್ಟ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.