ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಮೋದಿ ಕಾಲ್ಗುಣ ಎಂದ ಬಿಜೆಪಿ

Published 20 ಏಪ್ರಿಲ್ 2024, 10:29 IST
Last Updated 20 ಏಪ್ರಿಲ್ 2024, 10:29 IST
ಅಕ್ಷರ ಗಾತ್ರ

ಬೆಂಗಳೂರು: ಅರಮನೆ ಮೈದಾನದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ ಆರಂಭಕ್ಕೂ ಮುನ್ನ ಮಳೆ ಸುರಿಯಿತು. ಇದು ಮೋದಿ ಕಾಲ್ಗುಣ ಎಂದು ಬಿಜೆಪಿ ಬಣ್ಣಿಸಿದೆ.

ಕಾಂಗ್ರೆಸ್‌ನ 'ಐರನ್ ಲೆಗ್ ' ನಿಂದಾಗಿ ಮಳೆ ಕೈಕೊಟ್ಟಿತ್ತು. ಬರಗಾಲ ಬಂದಿತ್ತು. ಮೋದಿ ಬರುತ್ತಿದ್ದಂತೆ ಮಳೆ ಬಂದಿದೆ ಎಂದು ನಿರೂಪಕರು ವಿಶ್ಲೇಷಣೆ ಮಾಡಿದರು.

ಮಳೆ ಐದು ನಿಮಿಷ ಬಂದು ಕಣ್ಮರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT