ಬೆಂಗಳೂರು: ಸಂಪಂಗಿರಾಮನಗರದ ಬಳಿ ಕಟ್ಟಡವೊಂದು ಗುರುವಾರ ಮಧ್ಯಾಹ್ನ ಕುಸಿದಿದ್ದು ಕಟ್ಟಡದ ಒಳಗಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.

ಐವತ್ತು ವರ್ಷದ ಹಳೆಯ ಕಟ್ಟಡವು ಶಿಥಿಲಗೊಂಡು ಕುಸಿದಿದೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದರು.

ಇನ್ನೂ ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
.ಬೆಂಗಳೂರು | ಕುಸಿದ ಕಟ್ಟಡ: ತೆರವು ಕಾರ್ಯಾಚರಣೆ ಆರಂಭ.Bengaluru | ಕುಸಿದ ಕಟ್ಟಡ; ಕಸಿದ ಬದುಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.