ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

buldingcolapse

ADVERTISEMENT

ದೆಹಲಿಯಲ್ಲಿ ಎರಡು ಅಂತಸ್ತಿನ ಹಳೆಯ ಕಟ್ಟಡ ಕುಸಿತ: ಇಬ್ಬರು ಸಾವು

ಎರಡು ಅಂತಸ್ತಿನ ಹಳೆಯ ಕಟ್ಟಡ ಕುಸಿದ ಪರಿಣಾಮ ಇಬ್ಬರು ಕಾಮಿರ್ಕರು ಮೃತಪಟ್ಟು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
Last Updated 21 ಮಾರ್ಚ್ 2024, 2:44 IST
ದೆಹಲಿಯಲ್ಲಿ ಎರಡು ಅಂತಸ್ತಿನ ಹಳೆಯ ಕಟ್ಟಡ ಕುಸಿತ: ಇಬ್ಬರು ಸಾವು

ಗುರುಗ್ರಾಮದಲ್ಲಿ ಕಟ್ಟಡ ಕುಸಿತ: ಇಬ್ಬರು ಕಾರ್ಮಿಕರ ಸಾವು

ರಿಯಾಣದ ಗುರುಗ್ರಾಮದಲ್ಲಿ ‘ಉದ್ಯೋಗ್ ವಿಹಾರ್‌‘ನಲ್ಲಿ ಕಟ್ಟಡವೊಂದನ್ನು ನೆಲಸಮ ಮಾಡುವಾಗ ಛಾವಣಿ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 3 ಅಕ್ಟೋಬರ್ 2022, 16:28 IST
ಗುರುಗ್ರಾಮದಲ್ಲಿ ಕಟ್ಟಡ ಕುಸಿತ: ಇಬ್ಬರು ಕಾರ್ಮಿಕರ ಸಾವು

ಕಟ್ಟಡ ಕುಸಿತ ಪ್ರಕರಣ: 49 ಜನರನ್ನು ರಕ್ಷಣೆ, ರಾತ್ರಿಯಿಡೀ ಮುಂದುವರಿದ ಕಾರ್ಯಾಚರಣೆ

ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್,ಇವರೆಗೂ 49 ಜನರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.
Last Updated 20 ಮಾರ್ಚ್ 2019, 6:55 IST
ಕಟ್ಟಡ ಕುಸಿತ ಪ್ರಕರಣ: 49 ಜನರನ್ನು ರಕ್ಷಣೆ, ರಾತ್ರಿಯಿಡೀ ಮುಂದುವರಿದ ಕಾರ್ಯಾಚರಣೆ

ಕಟ್ಟಡ ಕುಸಿದು ಇಬ್ಬರು ಸಾವು, 47 ಜನರ ರಕ್ಷಣೆ, ಹಲವರು ಮೃತಪಟ್ಟಿರುವ ಶಂಕೆ

ಇನ್ನೂ ಕೆಲವರು ಅವಶೇಷದಡಿ ಸಿಲುಕಿರುವ ಶಂಕೆ
Last Updated 19 ಮಾರ್ಚ್ 2019, 20:21 IST
ಕಟ್ಟಡ ಕುಸಿದು ಇಬ್ಬರು ಸಾವು, 47 ಜನರ ರಕ್ಷಣೆ, ಹಲವರು ಮೃತಪಟ್ಟಿರುವ ಶಂಕೆ

ಧಾರವಾಡದಲ್ಲಿ 7 ಅಂತಸ್ತಿನ ಕಟ್ಟಡ ಕುಸಿತ

ಧಾರವಾಡದಲ್ಲಿಏಳು ಅಂತಸ್ತಿನ ಕಟ್ಟಡ ಕುಸಿದಿದ್ದು, ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ, ಇಲ್ಲಿಯವರೆಗೂ ಒಂದು ಮೃತದೇಹವನ್ನು ಹೊರತೆಗೆಯಲಾಗಿದೆ.ರಕ್ಷಣಾ ಕಾರ್ಯ ಭರದಲ್ಲಿ ಸಾಗಿದೆ.
Last Updated 19 ಮಾರ್ಚ್ 2019, 13:11 IST
ಧಾರವಾಡದಲ್ಲಿ 7 ಅಂತಸ್ತಿನ ಕಟ್ಟಡ ಕುಸಿತ
err
ADVERTISEMENT
ADVERTISEMENT
ADVERTISEMENT
ADVERTISEMENT